ಸಿಇಟಿ: 4,328 ಮಂದಿ ಗೈರು
ಮಂಗಳೂರು, ಮೇ 4: ಇಂದು ಆರಂಭವಾದ ಸಿಇಟಿ ಪರೀಕ್ಷೆಯಲ್ಲಿ ಜೀವಶಾಸ್ತ್ರ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ ಒಟ್ಟು 12,316 ವಿದ್ಯಾರ್ಥಿಗಳ ಪೈಕಿ 7,988 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,328 ಮಂದಿ ಗೈರು ಹಾಜರಾಗಿದ್ದಾರೆ.
ಗಣಿತ ಪರೀಕ್ಷೆಗೆ ಒಟ್ಟು 12,315 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 11,895 ವಿದ್ಯಾಥಿಗಳು ಹಾಜರಾಗಿ, 420 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಕಟನೆ ತಿಳಿಸಿದೆ.
Next Story





