ಬೇಸಿಗೆಯ ಸುಡು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷ ಸಾಲ್ಯಾನ್ ತನ್ನ ದ್ವಿಚಕ್ರ ವಾಹನಕ್ಕೆ ಅಳವಡಿಸಿರುವ ವಿಶೇಷ ಕೊಡೆಯೊಂದಿಗೆ ಬಿ.ಸಿ.ರೋಡಿನ ಮೇಲ್ಸೇತುವೆ ಕೆಳಗೆ ಕಂಡು ಬಂದದ್ದು ಹೀಗೆ..