ಎಎಸೈ ಸೇರಿದಂತೆ ಆರು ಪೇದೆಗಳ ಅಮಾನತು
ಮಂಡ್ಯ: ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು
ಮಂಡ್ಯ, ಮೇ 7: ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡಿದ ಆರೋಪದ ಮೇರೆಗೆ ಎಎಸ್‌ಐ ಸೇರಿದಂತೆ 6 ಮಂದಿ ಪೊಲೀಸ್ ಪೇದೆಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ ಅಮಾನತು ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಪೊಲೀಸ್ ಠಾಣೆಯ ಎಎಸ್‌ಐ ನಾಗೇಶ್, ಪೇದೆಗಳಾದ ಬೋಮ್ಮಂ್ಯು, ಶ್ಯಾಮ್, ಲಕ್ಷ್ಮೀಶ್, ಮಧು ಹಾಗೂ ಕೃಷ್ಣ ಎಂಬುವವರೇ ಅಮಾನತಿಗೆ ಒಳಗಾದವರು.
Next Story





