ಬೆಳ್ತಂಗಡಿ, ಮೇ 11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಡಂತ್ಯಾರು ವಲಯದ ವತಿಯಿಂದ ಪೂಂಜಾಲಕಟ್ಟೆಯ ಬಸವನಗುಡಿ ಹಾಗೂ ಡಂಪದಡ್ಡ ಪ್ರದೇಶದಲ್ಲಿ ಉಚಿತ ನೀರು ಪೋರೈಸಲಾಯಿತು. ಈ ಸಂದರ್ಭ ಎಸ್ ಡಿ ಪಿ ಐ ಕಾರ್ಯಕರ್ತರು ಉಪಸ್ಥಿತರಿದ್ದರು.