ಎಸ್‌ಡಿಪಿಐ ಅಮೆಮಾರ್ ಘಟಕದ ವತಿಯಿಂದ ಉಚಿತ ನೀರು ಪೂರೈಕೆ
.jpg)
ಬಂಟ್ವಾಳ, ಮೇ 12: ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಮೆಮಾರ್ ಘಟಕದ ವತಿಯಿಂದ ಅಮೆಮಾರಿನ ಮೂರನೆ ವಾರ್ಡಿಗೆ ಎರಡು ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ನೀರು ಪೂರೈಸಲಾಯಿತು.
ಸುಲೈಮಾನ್ ಉಸ್ತಾದ್, ಮುಹಮ್ಮದ್ ಶಾಫಿ, ಇಕ್ಬಾಲ್, ಸಿದ್ದೀಕ್ ಎಮ್.ಎಸ್, ಸಾದಿಕ್, ಅಶ್ರಫ್, ಹನೀಫ್, ಅಸ್ಲಮ್, ಮನ್ಸೂರು, ಸಿರಾಜಿ, ಸಿದ್ದೀಕ್ ಮುಂತಾದವರು ಉಪಸ್ತಿತರಿದ್ದರು.
Next Story





