ಮೂಡುಬಿದಿರೆ, ಮೇ 12: 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ 387ನೆ ರಾಂಕ್ ಪಡೆದ ಮೂಡುಬಿದಿರೆ ಸಮೀಪದ ನೀರುಡೆ ಗ್ರಾಮದ ಕೊಪ್ಪಲ ನಿವಾಸಿ ಮಿಶಲ್ ಕ್ವೀನಿ ಡಿಕೋಸ್ತರ ಮನೆಗೆ ಭೇಟಿ ನೀಡಿ ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಅಭಿನಂದಿಸಿದರು.