ಅಮಾಸೆಬೈಲು, ಮೇ 12: ಅಮಾಸೆಬೈಲು ಗ್ರಾಮದ ದೊಡ್ಡಜೆಡ್ಡು ಜಡ್ಡಿನ ಗದ್ದೆ ನಿವಾಸಿ ರಾಜೀವ ಹೆಗ್ಡೆ (70) ಎಂಬವರು ಮೇ 9ರಂದು ಸಂಜೆ 7:30ಕ್ಕೆ ಮನೆಯಿಂದ ಜಡ್ಡಿನಗದ್ದೆ ಪೇಟೆಗೆ ಬೀಡಿ ತರಲು ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.