ಎಸೆಸೆಲ್ಸಿ: ಪ್ರಾಂತ್ಯ ಸರಕಾರಿ ಸಂಯುಕ್ತ ಪ್ರೌಢಶಾಲೆಗೆ ಶೇ 97.87 ಫಲಿತಾಂಶ
ಮೂಡುಬಿದಿರೆ, ಮೇ 16: ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಂತ್ಯವು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ 97.87 ಫಲಿತಾಂಶವನ್ನು ದಾಖಲಿಸಿದೆ.
47 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 46 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಚಿತ್ರಾ.ಆರ್ (592), ಶೈನಾಝ್ (575) ಹಾಗೂ ವೀಕ್ಷಿತ್ 564 ಅಂಕಗಳೊಂದಿಗೆ ಕ್ರಮವಾಗಿ ಶಾಲೆಗೆ ಪ್ರ, ದ್ವಿತೀಯ ಹಾಗೂ ತೃತೀಯ ಸ್ಥಾನಿಯಾಗಿದ್ದಾರೆ.
Next Story





