ಸುಬ್ರಹ್ಮಣ್ಯ, ಮೇ 16: ಸುಬ್ರಹ್ಮಣ್ಯದ ನಿವಾಸಿಯಾಗಿದ್ದ ದಿ.ಶಂಕರ ಶೆಟ್ಟಿಯ ಪತ್ನಿ ಲಕ್ಷ್ಮೀ ಎಸ್. ಶೆಟ್ಟಿ(72) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು. ಮೃತರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.