Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎಸೆಸೆಲ್ಸಿ: ಕಾರ್ಕಳ ತಾಲೂಕಿಗೆ ಶೇ....

ಎಸೆಸೆಲ್ಸಿ: ಕಾರ್ಕಳ ತಾಲೂಕಿಗೆ ಶೇ. 88.36 ಫಲಿತಾಂಶ

ವಾರ್ತಾಭಾರತಿವಾರ್ತಾಭಾರತಿ17 May 2016 7:41 PM IST
share
ಎಸೆಸೆಲ್ಸಿ: ಕಾರ್ಕಳ ತಾಲೂಕಿಗೆ ಶೇ. 88.36 ಫಲಿತಾಂಶ

ಕಾರ್ಕಳ, ಮೇ 17: 2015-16ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 2,991 ವಿದ್ಯಾರ್ಥಿಗಳಲ್ಲಿ 2,643 ಮಂದಿ ತೇರ್ಗಡೆಯಾಗಿ ಒಟ್ಟು ಶೇ.88.36 ಫಲಿತಾಂಶ ಲಭಿಸಿದೆ.

ಕುಕ್ಕುಂದೂರು ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 28 ಮಂದಿ ತೇರ್ಗಡೆಯಾಗಿ ಶೇ.100, ಹೆಬ್ರಿ ಎಸ್.ಆರ್.ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 34 ವಿದ್ಯಾರ್ಥಿಗಳಲ್ಲಿ 34 ಮಂದಿ ತೇರ್ಗಡೆಯಾಗಿ ಶೇ.100, ಮಿಯ್ಯಾರು ಮೊರಾರ್ಜಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳಲ್ಲಿ 47 ಮಂದಿ ತೇರ್ಗಡೆಯಾಗಿ ಶೇ.100, ರಂಗನಪಲ್ಕೆ ಲಿಟ್ಲ್ ಪ್ಲವರ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿಗಳಲ್ಲಿ 24 ಮಂದಿ ತೇರ್ಗಡೆಯಾಗಿ ಶೇ.100, ಹಿರ್ಗಾನ ಸಂತ ಮರಿಯ ಗೊರಟ್ಟಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 27 ವಿದ್ಯಾರ್ಥಿಗಳಲ್ಲಿ 27 ಮಂದಿ ತೇರ್ಗಡೆಯಾಗಿ ಶೇ.100, ಕುಕ್ಕುಂದೂರು ಗಣಿತನಗರ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 57 ವಿದ್ಯಾರ್ಥಿಗಳಲ್ಲಿ 57 ಮಂದಿ ತೇರ್ಗಡೆಯಾಗಿ ಶೇ.100 ಫಲಿತಾಂಶ ಲಭಿಸಿದೆ.

ಹೆಬ್ರಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 138 ವಿದ್ಯಾರ್ಥಿಗಳಲ್ಲಿ 108 ಮಂದಿ ತೇರ್ಗಡೆಯಾಗಿ ಶೇ.78.26, ಕಾರ್ಕಳ ಸ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳಲ್ಲಿ ಮಂದಿ 13 ಮಂದಿ ತೇರ್ಗಡೆಯಾಗಿ ಶೇ.50, ಬೈಲೂರು ಸ.ಪ.ಪೂ.ಕಾಲೇಜಿಂದ ಪರೀಕ್ಷೆಗೆ ಹಾಜರಾದ 162 ವಿದ್ಯಾರ್ಥಿಗಳಲ್ಲಿ 149 ಮಂದಿ ತೇರ್ಗಡೆಯಾಗಿ ಶೇ.91.98, ಬೆಳ್ಮಣ್ಣು ಸ.ಪ.ಪೂ. ಕಾಲೇಜು ಪರೀಕ್ಷೆಗೆ ಹಾಜರಾದ 63 ವಿದ್ಯಾರ್ಥಿಗಳಲ್ಲಿ 53 ಮಂದಿ ತೇರ್ಗಡೆಯಾಗಿ ಶೇ.84.13, ಎಸ್.ವಿ.ಟಿ. ಪ.ಪೂ. ಕಾಲೇಜು ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳಲ್ಲಿ 37 ಮಂದಿ ತೇರ್ಗಡೆಯಾಗಿ ಶೇ.82.22, ಶ್ರೀ ಮದ್ ಭುವನೇಂದ್ರ ಪ್ರೌಢಶಾಲೆಯಿಂದ ಪರೀಕ್ಷೆಗೆ ಹಾಜರಾದ 118 ವಿದ್ಯಾರ್ಥಿಗಳಲ್ಲಿ 115 ಮಂದಿ ತೇರ್ಗಡೆಯಾಗಿ ಶೇ.97.46, ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 55 ವಿದ್ಯಾರ್ಥಿಗಳಲ್ಲಿ 50 ಮಂದಿ ತೇರ್ಗಡೆಯಾಗಿ ಶೇ. 90.91, ಅಜೆಕಾರು ಜ್ಯೋತಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 87 ವಿದ್ಯಾರ್ಥಿಗಳಲ್ಲಿ 72 ಮಂದಿ ತೇರ್ಗಡೆಯಾಗಿ ಶೇ.82.76 ಫಲಿತಾಂಶ ಲಭಿಸಿದೆ.

ಮುಂಡ್ಕೂರು ವಿದ್ಯಾವರ್ಧಕ ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 87 ವಿದ್ಯಾರ್ಥಿಗಳಲ್ಲಿ 83 ಮಂದಿ ತೇರ್ಗಡೆಯಾಗಿ ಶೇ.95.40, ಸಾಣೂರು ಸರಕಾರಿ ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 56 ವಿದ್ಯಾರ್ಥಿಗಳಲ್ಲಿ 47 ಮಂದಿ ತೇರ್ಗಡೆಯಾಗಿ ಶೇ. 83.93, ಕುಕ್ಕುಂದೂರು ಶ್ರೀ ದುರ್ಗಾ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳಲ್ಲಿ 16 ಮಂದಿ ತೇರ್ಗಡೆಯಾಗಿ ಶೇ.76.19, ಬಜಗೋಳಿ ಸ.ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 109 ವಿದ್ಯಾರ್ಥಿಗಳಲ್ಲಿ 75 ಮಂದಿ ತೇರ್ಗಡೆಯಾಗಿ ಶೇ.68.81, ನಿಟ್ಟೆ ಡಾ.ಎನ್.ಎಸ್.ಎ.ಎಂ.ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 71 ವಿದ್ಯಾರ್ಥಿಗಳಲ್ಲಿ 61 ಮಂದಿ ತೇರ್ಗಡೆಯಾಗಿ ಶೇ.85.92, ಪಳ್ಳಿ ಸರಕಾರಿ ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳಲ್ಲಿ 37 ಮಂದಿ ತೇರ್ಗಡೆಯಾಗಿ ಶೇ.82.22, ಕಾಂತಾವರ ಕಾಂತೇಶ್ವರ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳಲ್ಲಿ 38 ಮಂದಿ ತೇರ್ಗಡೆಯಾಗಿ ಶೇ. 95, ಮುನಿಯಾಲು ಸ.ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 111 ವಿದ್ಯಾರ್ಥಿಗಳಲ್ಲಿ 102 ಮಂದಿ ತೇರ್ಗಡೆಯಾಗಿ ಶೇ.91.89, ಬೆಳ್ಮಣ್ಣು ಸಂತ ಜೋಸೆಪ್ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 75 ವಿದ್ಯಾರ್ಥಿಗಳಲ್ಲಿ 69 ಮಂದಿ ತೇರ್ಗಡೆಯಾಗಿ ಶೇ. 92, ಕುಕ್ಕುಜೆ ಸ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 57 ವಿದ್ಯಾರ್ಥಿಗಳಲ್ಲಿ 36 ಮಂದಿ ತೇರ್ಗಡೆಯಾಗಿ ಶೇ. 63.16 ಫಲಿತಾಂಶ ಲಭಿಸಿದೆ.

ಶಿವಪುರ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 62 ವಿದ್ಯಾರ್ಥಿಗಳಲ್ಲಿ 43 ಮಂದಿ ತೇರ್ಗಡೆಯಾಗಿ ಶೇ. 69.35, ಹಿರಿಯಂಗಡಿ ಎಸ್.ಎನ್.ವಿ. ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 152 ವಿದ್ಯಾರ್ಥಿಗಳಲ್ಲಿ 148 ಮಂದಿ ತೇರ್ಗಡೆಯಾಗಿ ಶೇ. 97.37, ಇನ್ನ ಎಂ.ವಿ.ಶಾಸ್ತ್ರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 27 ವಿದ್ಯಾರ್ಥಿಗಳಲ್ಲಿ 25 ಮಂದಿ ತೇರ್ಗಡೆಯಾಗಿ ಶೇ.92.59, ಸೂಡ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 12 ವಿದ್ಯಾರ್ಥಿಗಳಲ್ಲಿ 11 ಮಂದಿ ತೇರ್ಗಡೆಯಾಗಿ ಶೇ. 91.67, ನಕ್ರೆ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳಲ್ಲಿ 31 ಮಂದಿ ತೇರ್ಗಡೆಯಾಗಿ ಶೇ.77.50, ಶಿರ್ಲಾಲು ಸ.ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 54 ವಿದ್ಯಾರ್ಥಿಗಳಲ್ಲಿ 47 ಮಂದಿ ತೇರ್ಗಡೆಯಾಗಿ ಶೇ.87.04, ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 58 ವಿದ್ಯಾರ್ಥಿಗಳಲ್ಲಿ 51 ಮಂದಿ ತೇರ್ಗಡೆಯಾಗಿ ಶೇ.87.93, ತೆಳ್ಳಾರು ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ 16 ಮಂದಿ ತೇರ್ಗಡೆಯಾಗಿ ಶೇ.80, ಕಣಜಾರು ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳಲ್ಲಿ 19 ಮಂದಿ ತೇರ್ಗಡೆಯಾಗಿ ಶೇ.82.61, ಮುದ್ರಾಡಿ ಎಂ.ಎನ್.ಡಿ.ಎಸ್. ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿಗಳಲ್ಲಿ 37 ಮಂದಿ ತೇರ್ಗಡೆಯಾಗಿ ಶೇ.94.87 ಫಲಿತಾಂಶ ಲಭಿಸಿದೆ.

ಕುಕ್ಕುಂದೂರು ಕೆ.ಎಂ.ಇ.ಎಸ್.ಆಂಗ್ಲಮಾಧ್ಯಮ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳಲ್ಲಿ 42 ಮಂದಿ ತೇರ್ಗಡೆಯಾಗಿ ಶೇ.95.45, ಮಾಳ ಕೂಡಬೆಟ್ಟು ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 51 ವಿದ್ಯಾರ್ಥಿಗಳಲ್ಲಿ 43 ಮಂದಿ ತೇರ್ಗಡೆಯಾಗಿ ಶೇ.84.31, ಹೊಸ್ಮಾರು ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ 50 ಮಂದಿ ತೇರ್ಗಡೆಯಾಗಿ ಶೇ.94.34, ಹಿರ್ಗಾನ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳಲ್ಲಿ 41 ಮಂದಿ ತೇರ್ಗಡೆಯಾಗಿ ಶೇ.93.18, ಕಾಬೆಟ್ಟು ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳಲ್ಲಿ 27 ಮಂದಿ ತೇರ್ಗಡೆಯಾಗಿ ಶೇ.56.25, ಪೆರ್ವಾಜೆ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 121 ವಿದ್ಯಾರ್ಥಿಗಳಲ್ಲಿ 120 ಮಂದಿ ತೇರ್ಗಡೆಯಾಗಿ ಶೇ.99.17, ಕ್ರೈಸ್ಟ್ ಕಿಂಗ್ ಪ.ಪೂ.ಕಾಲೇಜು ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 67 ಮಂದಿ ತೇರ್ಗಡೆಯಾಗಿ ಶೇ.98.53, ಕುಚ್ಚೂರು ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 88 ವಿದ್ಯಾರ್ಥಿಗಳಲ್ಲಿ 83 ಮಂದಿ ತೇರ್ಗಡೆಯಾಗಿ ಶೇ.94.32, ಎಣ್ಣೆಹೊಳೆ ಸರಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳಲ್ಲಿ 30 ಮಂದಿ ತೇರ್ಗಡೆಯಾಗಿ ಶೇ.85.71, ಮಾಳ ಚೌಕಿಯಂಗಡಿ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 19 ವಿದ್ಯಾರ್ಥಿಗಳಲ್ಲಿ 15 ಮಂದಿ ತೇರ್ಗಡೆಯಾಗಿ ಶೇ.78.95 ಫಲಿತಾಂಶ ಲಭಿಸಿದೆ.

ನಲ್ಲೂರು ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿಗಳಲ್ಲಿ 35 ಮಂದಿ ತೇರ್ಗಡೆಯಾಗಿ ಶೇ.89.74, ರೆಂಜಾಳ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 33 ವಿದ್ಯಾರ್ಥಿಗಳಲ್ಲಿ 28 ಮಂದಿ ತೇರ್ಗಡೆಯಾಗಿ ಶೇ.84.85, ಕಲ್ಯಾ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ 49 ಮಂದಿ ತೇರ್ಗಡೆಯಾಗಿ ಶೇ.92.45, ಎರ್ಲಪಾಡಿ ಸರಕಾರಿ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 19 ವಿದ್ಯಾರ್ಥಿಗಳಲ್ಲಿ 17 ಮಂದಿ ತೇರ್ಗಡೆಯಾಗಿ ಶೇ.89.47, ಅಜೆಕಾರು ಚರ್ಚ್ ಆಂಗ್ಲಮಾಧ್ಯಮ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳಲ್ಲಿ 49 ಮಂದಿ ತೇರ್ಗಡೆಯಾಗಿ ಶೇ.94.23, ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೆಂಟ್ರಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳಲ್ಲಿ 32 ಮಂದಿ ತೇರ್ಗಡೆಯಾಗಿ ಶೇ.91.43, ಬಜಗೋಳಿ ಸೇಕ್ರೇಡ್ ಹಾರ್ಟ್ ಖಾಸಗಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳಲ್ಲಿ 24 ಮಂದಿ ತೇರ್ಗಡೆಯಾಗಿ ಶೇ.92.31, ಹೆಬ್ರಿ ಅಮೃತ ಬಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 80 ವಿದ್ಯಾರ್ಥಿಗಳಲ್ಲಿ 76 ಮಂದಿ ತೇರ್ಗಡೆಯಾಗಿ ಶೇ.95, ನಕ್ರೆ ಪರಪು ಕಾಳಿಕಾಂಬಾ ಕಿರಿಯ ತಾಂತ್ರಿಕ ಪ್ರೌಢಶಾಲೆ ಪರೀಕ್ಷೆಗೆ ಹಾಜರಾದ 13ವಿದ್ಯಾರ್ಥಿಗಳಲ್ಲಿ 9 ಮಂದಿ ತೇರ್ಗಡೆಯಾಗಿ ಶೇ.62.23 ಮಂದಿ ತೇರ್ಗಡೆಯಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X