ಬಂಟ್ವಾಳ, ಮೇ 17: ಇಲ್ಲಿನ ಪುರ ಸಭಾ ವ್ಯಾಪ್ತಿಯ ಚೆಂಡ್ತಿಮಾರು ಸತ್ಯ ಸಾರಮಾನಿ ದೈವಸ್ಥಾನದ ಕಾಣಿಕೆ ಡಬ್ಬಿ ಬೀಗ ಮುರಿದ ಕಳ್ಳರು 5 ಸಾವಿರ ರೂ.ಗೂ ಮಿಕ್ಕಿ ಮೊತ್ತದ ಹಣ ಕಳವು ಮಾಡಿದ ಘಟನೆ ರವಿವಾರ ತಡ ರಾತ್ರಿ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.