ಕೇರಳದ ನಾಟಕ, ಸೀರಿಯಲ್, ಸಿನೆಮಾರಂಗದ ನಟ ಮುರುಗೇಶ್ ನಿಧನ

ಕೋಝಿಕ್ಕೋಡ್, ಮೇ 18: ಕೇರಳದ ನಾಟಕ, ಸಿನೆಮಾ ಮತ್ತು ಸೀರಿಯಲ್ ರಂಗದಲ್ಲಿ ಸಕ್ರಿಯರಾಗಿದ್ದ ನಟ ಮರುಗೇಶ್ ಕಾಕ್ಕೂರ್(47) ನಿಧನಹೊಂದಿದ್ದಾರೆ. ಕರಳು ರೋಗದ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದರು. ಇಂದು ಸಂಜೆ ನಾಲ್ಕು ಕಾಕ್ಕೂರಿನ ಸ್ವಗೃಹದಲ್ಲಿ ಅವರ ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದೆ.
ಕಾಯಂಕುಳಂ ಕೊಚ್ಚುಣ್ಣಿ, ವೃದ್ಧಾವನಂ, ದೇವರಾಗಂ ಮುಂತಾದ ಅನೇಕ ಸೀರಿಯಲ್‌ಗಳಲ್ಲಿ ಅವರು ಅಭಿನಯಿಸಿದ್ದಾರೆ. ಸೈಗಾಲ್ ಹಾಡುತ್ತಿದ್ದಾರೆ ಅವರ ಬಿಡುಗಡೆಗೊಂಡಿರುವ ಚಿತ್ರ.
Next Story





