ಮುಂಡಗೋಡ: ರೋಟರಿ ಶಾಲೆ ವಿದ್ಯಾರ್ಥಿ ಕಾರ್ತಿಕ ನಾಯಕ ತಾಲೂಕಿಗೆ ಪ್ರಥಮ
ಮೊದಲ ಹತ್ತು ಸ್ಥಾನಗಳಲ್ಲಿ ರೋಟರಿ ಶಾಲೆಗೆ ಎಂಟು ಸ್ಥಾನದ ಸಿಂಹಪಾಲು

ಮುಂಡಗೋಡ : ತಾಲೂಕಿನಲ್ಲಿರುವ 17 ಪ್ರೌಢ ಶಾಲೆಗಳಲ್ಲಿ ಪರೀಕ್ಷೆಗೆ ಕುಳಿತ ಗಂಡು 595 ಹೆಣ್ಣು662 ಒಟ್ಟು 1257 ವಿದ್ಯಾರ್ಥಿಗಳಲ್ಲಿ ಗಂಡು 426 ಹೆಣ್ಣು 505 ಒಟ್ಟೂ 931 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಅಂಧ ಮಕ್ಕಳ ಶಾಲೆ ,ಸ.ಪ್ರೌ.ಶಾಲೆ ಹುನಗುಂದ 100% ಸಾಧನೆ ಮಾಡಿದೆ. ಅಂದಲಗಿ ಶಾಲೆ 92.59%ಲೊಯೊಲಾ ಶಾಲೆ 92.13%,ಪಾಳಾ ಶಾಲೆ 80%,ಪ.ಪೂ ಕಾಲೇಜ ಮುಂಡಗೋಡ 66.67%ಪ.ಪಪ.ಪೂ.ಕಾಲೇಜ ಮಳಗಿ 74.32%ಕಾತೂರ ಶಾಲೆ 77.17%,ಚಿಗಳ್ಳಿ ಶಾಲೆ69.91%,ಮೈನಳ್ಳಿ ಶಾಲೆ 77.36%ಪಾಳಾ ಉರ್ದು ಶಾಲೆ72%ರೋಟರಿ ಶಾಲೆ 78%,ಆದಿಜಾಂಭವ ಶಾಲೆ 70% ದಸ್ತಗೀರಿ ಉರ್ದು ಶಾಲೆ 59%,ಇಂದೂರ ಶಾಲೆ 49%,ಲೋಟಸ ಶಾಲೆ54% ಈ ರೀತಿ ಪ್ರೌಢ ಶಾಲೆಗಳು ಪಲಿತಾಂಶ ಪಡೆದುಕೊಂಡಿದೆ.
ಈ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ 10 ವಿದ್ಯಾರ್ಥಿಗಳು ತಾಲೂಕಿಗೆ ಉತ್ತಮ ಪಲಿತಾಂಶ ತಂದವರು
1)ರೋಟರಿ ಪ್ರೌಢ ಶಾಲೆ ವಿದ್ಯಾರ್ಥಿಗಳಾದ ಕಾರ್ತಿಕ ನಾಗರಾಜ ನಾಯ್ಕ 625 ಕ್ಕೆ 606 ಅಂಕ ಪಡೆದು ತಾಲೂಕಿಗೆ ಪ್ರಥಮ 2) ರಿದಾ ಫಾತೀಮಾ ಬೇಗ 625 ಕ್ಕೆ 604 ಅಂಕ ಪಡೆದು 2 ನೆ ಸ್ಥಾನದಲ್ಲಿ ಇದ್ದಾಳೆ 3)ರಕ್ಷೀತಾ ವಿ ಜಾವಳ್ಳಿ 625 ಕ್ಕೆ 599 ಅಂಕ ಪಡೆದು 3ನೇ ಸ್ಥಾದಲ್ಲಿ ಇದ್ದಾಳೆ4) ಅನುಷಾ ಶೆಟ್ಟರ597 ಅಂಕ ಪಡೆದಿದ್ದಾಳೆ,5)ವನಿತಾ ನಾಯ್ಕ 594 ಅಂಕ ಪಡೆದಿದ್ದಾಳೆ,6)ಪವನ ಬಡಿಗೇರ 592 ಅಂಕ ಗಳಿಕೆ ಮಾಡಿದ್ದಾರೆ,7)ವಿಜೇತ ಕಾಮತ 587 ಅಂಕ ಪಡೆದಿದ್ದಾನೆ.8)ಪದ್ಮಿನಿ ಚಿವ 578 ಅಂಕ ಪಡೆದಿದ್ದಾಳೆ 9)ಮಳಗಿ ಪ್ರೌಢ ಶಾಲೆಯ ತಿಲಕ ಪಟಗಾರ 585 ಅಂಕ ಪಡೆದಿದ್ದಾನೆ 10).ಚಿಗಳ್ಳಿ ಪ್ರೌಢ ಶಾಲೆಯ ಮಲ್ಲಿಕಾರ್ಜುಣ ಬೆನ್ನೂರ 582 ಅಂಕ ಪಡೆದರೆ ಈ ವಿದ್ಯಾರ್ಥಿಗಳೂ ರೋಟರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದವರು.

(ರಿದಾ ಫಾತೀಮಾ ಬೇಗ 625 ಕ್ಕೆ 604 ಅಂಕ ಪಡೆದು 2 ನೆ ಸ್ಥಾನದಲ್ಲಿ ಇದ್ದಾಳೆ)

(ರಕ್ಷೀತಾ ವಿ ಜಾವಳ್ಳಿ 625 ಕ್ಕೆ 599 ಅಂಕ ಪಡೆದು 3ನೇ ಸ್ಥಾದಲ್ಲಿ ಇದ್ದಾಳೆ)







