ಜಿನ್ನ್- ವಾಸ್ತವವೋ ಕಾಲ್ಪನಿಕವೋ- ಯುನಿವೆಫ್ ನಿಂದ ಸಾರ್ವಜನಿಕ ಉಪನ್ಯಾಸ
ಯುನಿವೆಫ್ ಕರ್ನಾಟಕ ಇದರ ವತಿಯಿಂದ ತಾರೀಕು20/05/2016 ರ ಶುಕ್ರವಾರದಂದುಸಂಜೆ7ಗಂಟೆಗೆ ಕಂಕನಾಡಿಯ ಜಮೀಯತುಲ್ ಲಾಹ್ ಹಾಲ್ ನಲ್ಲಿ ಜಿನ್ನ್-ವಾಸ್ತವವೋ ಕಾಲ್ಪನಿಕವೋ ಎಂಬ ವಿಷಯದಲ್ಲಿ ಯುನಿವೆ್ ಕರ್ನಾಟಕ ಅಧ್ಯಕ್ಷ ರಫಿೀಉದ್ದೀನ್ ಕುದ್ರೋಳಿಯವರಿಂದ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮ ಜರಗಲಿರುವುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುನಿವೆ್ ಕಾರ್ಯದರ್ಶಿ ಯು. ಕೆ. ಖಾಲಿದ್ ಪ್ರಕಟಣೆಯಲ್ಲಿ ವಿನಂತಿಸಿರುತ್ತಾರೆ.
Next Story





