ಡಿ.ಕೆ.ಎಸ್.ಸಿ ಜಲಾಲಿಯ ಸಮಿತಿ ಚಯರ್ಮೆನ್ ಆಗಿ ಎಸ್.ಯುಸುಪ್ ಅರ್ಲಪದವು ಪುನರಾಯ್ಕೆ.

ದುಬೈ:ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಸೆಂಟ್ರಲ್ ಕಮಿಟಿ ಹಾಗೂ ಮರ್ಕಾಜ್ ತಹಲಿಮುಲ್ ಇಹ್ಸಾನ್ ಮುಳೂರು ಇದರ ಅಧ್ಯಕ್ಷರೂ ಕೇರಳ ಹಾಗೂ ಕರ್ನಾಟಕ ರಾಜ್ಯದ ಜಲಾಲಿಯರಾತೀಬು ಇದರ ಅಮೀರರು ಅದ ಶೈಖುನಾ ಸಯ್ಯದ್ ಕೆ.ಯಸ್.ಆಟ್ಟಕೋಯ ತಂಙಳ್ಕುಂಬೋಲ್ ರವರಿಂದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು .ಎ.ಇ ರಾಷ್ಟೀಯ ಸಮಿತಿಅದೀನದಲ್ಲಿ ಸ್ಥಾಪಿಸಲ್ಪಟ್ಟು 4 ವರ್ಷದಿಂದ ನಡೆಸುತ್ತಾ ಬರುತ್ತಿರುವ ಮಾಸಿಕ ಜಲಾಲಿಯ ಮಜ್ಲಿಸ್ಇದರ 2016 - 17 ಸಾಲಿನ ಚಯರ್ಮೆನ್ ಆಗಿ ಎಸ್.ಯುಸುಪ್ ಅರ್ಲಪದವು ಪುನರಾಯ್ಕೆಮಾಡಲಾಯಿತು.
Next Story





