ಕೇರಳದಲ್ಲಿ ಜೆಡಿಎಸ್ ನಲ್ಲಿ ಸ್ಪರ್ಧಿಸಿದ್ದ ಐವರಲ್ಲಿ ಮೂವರಿಗೆ ಜಯ
ಪಂಚ ರಾಜ್ಯಗಳ ಮತ ಎಣಿಕೆಯ ವಿವರ
► ಚುನಾವಣಾ ಫಲಿತಾಂಶ ಸನ್ ಟಿವಿಯ ಶೇರು ಮೌಲ್ಯ ಕುಸಿತ. ತಮಿಳುನಾಡಿನಲ್ಲಿ ಚುನಾವಣಾ ಫಲಿತಾಂಶ ಬಂದ ಒಂದು ಗಂಟೆಯೊಳಗೆ 2060 ಕೋಟಿ ರೂ. ನಷ್ಟ. ಸನ್ ಟಿವಿ ಕರಣಾನಿಧಿ ಮೊಮ್ಮಗ ಕಲಾನಿಧಿ ಮಾರನ್ ಅವರಿಗೆ ಸೇರಿದ್ದು.
►ಕೇರಳ: ಯುಡಿಎಫ್ 46, ಎಲ್ ಡಿಎಫ್ 85, ಬಿಜೆಪಿ 1, ಇತರ 8 ಕ್ಷೇತ್ರದಲ್ಲಿ ಮುನ್ನಡೆ.
►ಪುದುಚೇರಿ: ಎಐಎನ್ ಆರ್ ಸಿ 8, ಎಡಿಎಂಕೆ 4, ಕಾಂಗ್ರೆಸ್ 17 , ಪಕ್ಷೇತರ 1.
►ಪಶ್ಚಿಮ ಬಂಗಾಳ : ಟಿಎಂಸಿ 211, ಸಿಪಿಎಂ 76, ಬಿಜೆಪಿ 3, ಇತರ 4
► ತಮಿಳುನಾಡು: ಎಡಿಎಂಕೆ 135,ಎಐಎಡಿಎಂಕೆ 95 , ಡಿಎಂಡಿಕೆ 0, ಇತರ 2
►ಅಸ್ಸಾಂನಲ್ಲಿ ಕಾಂಗ್ರೆಸ್ 21, ಬಿಜೆಪಿ 91, ಎಐಯುಡಿಎಫ್12, ಇತರ 2 ಕ್ಷೇತ್ರಗಳಲ್ಲಿ ಮೇಲುಗೈ
►ಸತತ ಎರಡನೆ ಬಾರಿ ಅಧಿಕಾರಕ್ಕೆ ಏರಿದ ಅಮ್ಮ.
►ಕೇರಳದಲ್ಲಿ ಜೆಡಿಎಸ್ ನಲ್ಲಿ ಸ್ಪರ್ಧಿಸಿದ್ದ ಐವರಲ್ಲಿ ಮೂವರಿಗೆ ಜಯ, ತಿರುವಳ್ಳ, ಚಿತ್ತೂರು , ವಡಗರದಲ್ಲಿ ಎಡರಂಗದ ಅಂಗವಾಗಿರುವ ಜೆಡಿಎ
► ತಮಿಳುನಾಡು ಮತದಾರರಿಗೆ ಧನ್ಯವಾದ. ತಮಿಳುನಾಡಿನ ಅಭಿವೃದ್ಧಿ ನನ್ನ ಗುರಿ :ಜೆ.ಜಯ ಲಲಿತಾ
►ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ಜಯ ಗಳಿಸಿದೆ. ವಿವಿಧ ಪಕ್ಷಗಳು ಒಂದಾಗಿ ಟಿಎಂಸಿ ವಿರುದ್ಧ ಕಣಕ್ಕಿಳಿದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿರೋಧಿಗಳ ಯಾವುದೇ ತಂತ್ರ ಮತದಾರರ ಮೇಲೆ ಪರಿಣಾಮ ಬೀರಿಲ್ಲ” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಯಲ್ಲಿ ತಮ್ಮ ಪಕ್ಷ ಅಪೂರ್ವ ಗೆಲುವು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ " ಮತದಾರರು ಬೆಂಬಲವನ್ನು ಮುಂದುವರಿಸಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಮೇ 20ರಂದು ಮಧ್ಯಾಹ್ನ 12 ಗಂಟೆಗೆ ಟಿಎಂಸಿ ಶಾಸಕಾಂಗ ಸಭೆ ನಡೆಯಲಿದೆ. ಶಾಸಕಾಂಗ ನಾಯಕನ ಆಯ್ಕೆ ನಡೆಯಲಿದೆ.ಮೇ 27ರಂದು ನೂತನ ಸರಕಾರದ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು” ಮಮತಾ ಬ್ಯಾನರ್ಜಿ ಮಾಹಿತಿ ನೀಡಿದರು.
► ಎಡರಂಗದ ಅಚ್ಚತಾನಂದನ್ ಕೇರಳದ ನೂತನ ಮುಖ್ಯಮಂತ್ರಿಗಾಗುವ ಸಾಧ್ಯತೆ. ಯುವಜನ ಮತ್ತು ಕ್ರೀಡಾ ಸಚಿವ ಸರ್ವಾನಂದ ಸೋನೊವಾಲ್ ಅಸ್ಸಾಂನಲ್ಲಿ ಬಿಜೆಪಿಯ ನೂತನ ಮುಖ್ಯಮಂತ್ರಿಯಾಗಲಿದ್ದಾರೆ
►ಕೇರಳ: ಯುಡಿಎಫ್ 46, ಎಲ್ ಡಿಎಫ್ 92, ಬಿಜೆಪಿ 1, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
►ಪುದುಚೇರಿ: ಎಐಎನ್ ಆರ್ ಸಿ 11, ಎಡಿಎಂಕೆ 3, ಕಾಂಗ್ರೆಸ್ 10 , ಪಕ್ಷೇತರ 1 ಮುನ್ನಡೆ
►ಪಶ್ಚಿಮ ಬಂಗಾಳ : ಟಿಎಂಸಿ 219, ಸಿಪಿಎಂ 68, ಬಿಜೆಪಿ 4, ಇತರ 4 ಮುನ್ನಡೆ
► ತಮಿಳುನಾಡು: ಎಡಿಎಂಕೆ 145,ಎಐಎಡಿಎಂಕೆ 82, ಡಿಎಂಡಿಕೆ 1, ಇತರ 4ಮುನ್ನಡೆ
►ಅಸ್ಸಾಂನಲ್ಲಿ ಕಾಂಗ್ರೆಸ್ 24, ಬಿಜೆಪಿ 83, ಎಐಯುಡಿಎಫ್12, ಇತರ 7 ಕ್ಷೇತ್ರಗಳಲ್ಲಿ ಮೇಲುಗೈ
►ಮಂಜೇಶ್ವರದಲ್ಲಿ ಯುಡಿಎಫ್ ನ ಪಿ.ಬಿ ಅಬ್ದುಲ್ ರಝಾಕ್ಗೆ 89 ಮತಗಳ ಅಂತರದ ಜಯ.ಪಿ.ಬಿ ಅಬ್ದುಲ್ ರಝಾಕ್ (ಯುಡಿಎಫ್) 56,870, ಕೆ.ಸುರೇಂದ್ರನ್(ಬಿಜೆಪಿ) 56,781,ಸಿ.ಎಚ್ ಕುಂಞಂಬು 42,565(ಸಿಪಿಐಎಂ).
►ಕೇರಳದಲ್ಲಿ ಖಾತೆ ತೆರೆದ ಬಿಜೆಪಿ. ಒ. ರಾಜಗೋಪಾಲ್ ತಿರುವನಂತಪುರದ ನೆಮೊನ್ ಕ್ರೇತ್ರದಿಂದ ಆಯ್ಕೆಯಾಗಿ, ಕೇರಳ ವಿಧಾನಸಭೆ ಪ್ರವೇಶಿಸಿದ ಬಿಜೆಪಿಯ ಮೊದಲ ಶಾಸಕರಾಗಿ ಇತಿಹಾಸ ಬರೆದಿದ್ದಾರೆ.
►ಕೇರಳ: ಯುಡಿಎಫ್ 46, ಎಲ್ ಡಿಎಫ್ 92, ಬಿಜೆಪಿ 1, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
►ಪುದುಚೇರಿ: ಎಐಎನ್ ಆರ್ ಸಿ 11, ಎಡಿಎಂಕೆ 2, ಕಾಂಗ್ರೆಸ್ 10 , ಪಕ್ಷೇತರ 1.
►ಪಶ್ಚಿಮ ಬಂಗಾಳ : ಟಿಎಂಸಿ 217, ಸಿಪಿಎಂ 69, ಬಿಜೆಪಿ 5, ಇತರ 3
► ತಮಿಳುನಾಡು: ಎಡಿಎಂಕೆ 149,ಎಐಎಡಿಎಂಕೆ 79, ಡಿಎಂಡಿಕೆ 1, ಇತರ 3
►ಅಸ್ಸಾಂನಲ್ಲಿ ಕಾಂಗ್ರೆಸ್ 26, ಬಿಜೆಪಿ 79, ಎಐಯುಡಿಎಫ್14, ಇತರ 7 ಕ್ಷೇತ್ರಗಳಲ್ಲಿ ಮೇಲುಗೈ
►ಪಟ್ಟಾಂಬಿಯಲ್ಲಿ ಜೆಎನ್ ವಿವಿ ವಿದ್ಯಾರ್ಥಿ ನಾಯಕ ಕನ್ಹೇಯ ಕುಮಾರ್ ಸ್ನೇಹಿತ ಮುಹಮ್ಮದ್ ಮೊಯ್ಸಿನ್ (ಸಿಪಿಐ) ಮುನ್ನಡೆ
►ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭೂತಪೂರ್ವ ಸಾಧನೆ
►ಕೇರಳ: ಯುಡಿಎಫ್ 46, ಎಲ್ ಡಿಎಫ್ 92, ಬಿಜೆಪಿ 1, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
►ಪುದುಚೇರಿ: ಎಐಎನ್ ಆರ್ ಸಿ 11, ಎಡಿಎಂಕೆ 1, ಕಾಂಗ್ರೆಸ್ 9 , ಇತರ 1ರಲ್ಲಿ ಮೇಲುಗೈ.
►ಪಶ್ಚಿಮ ಬಂಗಾಳ : ಟಿಎಂಸಿ 214, ಸಿಪಿಎಂ 69, ಬಿಜೆಪಿ 7, ಇತರ 4 ರಲ್ಲಿ ಮುನ್ನಡೆ
► ತಮಿಳುನಾಡು: ಎಡಿಎಂಕೆ 151,ಎಐಎಡಿಎಂಕೆ 76, ಡಿಎಂಡಿಕೆ 2, ಇತರ 3 ರಲ್ಲಿ ಮುನ್ನಡೆ
►ಅಸ್ಸಾಂನಲ್ಲಿ ಕಾಂಗ್ರೆಸ್ 31, ಬಿಜೆಪಿ 73, ಎಐಯುಡಿಎಫ್14, ಇತರ 8 ಕ್ಷೇತ್ರಗಳಲ್ಲಿ ಮೇಲುಗೈ
►ಉದುಮ: ಕುಂಞರಾಮನ್ (ಎಲ್ ಡಿಎಫ್) ಗೆ 38 32 ಮತಗಳ ಅಂತರದಿಂದ ಜಯ.
ಕುಂಞರಾಮನ್ (ಎಲ್ ಡಿಎಫ್) 70, 679, ಕೆ.ಸುಧಾಕರ (ಯುಡಿಎಫ್) 66, 847
►ಪುದುಚೇರಿ: ಎಐಎನ್ ಆರ್ ಸಿ 11, ಎಡಿಎಂಕೆ 1, ಕಾಂಗ್ರೆಸ್ 9 , ಇತರ 1ರಲ್ಲಿ ಮೇಲುಗೈ.
►ಪಶ್ಚಿಮ ಬಂಗಾಳ : ಟಿಎಂಸಿ 219, ಸಿಪಿಎಂ 64, ಬಿಜೆಪಿ 7, ಇತರ 4 ರಲ್ಲಿ ಮುನ್ನಡೆ
► ತಮಿಳುನಾಡು: ಎಡಿಎಂಕೆ 151,ಎಐಎಡಿಎಂಕೆ 76, ಡಿಎಂಡಿಕೆ 2, ಇತರ 3 ರಲ್ಲಿ ಮುನ್ನಡೆ
►ಅಸ್ಸಾಂನಲ್ಲಿ ಕಾಂಗ್ರೆಸ್ 28, ಬಿಜೆಪಿ 76, ಎಐಯುಡಿಎಫ್14, ಇತರ 8 ಕ್ಷೇತ್ರಗಳಲ್ಲಿ ಮೇಲುಗೈ
►ಕೇರಳ: ಯುಡಿಎಫ್ 48, ಎಲ್ ಡಿಎಫ್ 90, ಬಿಜೆಪಿ 1, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
► ತಮಿಳುನಾಡಿನಲ್ಲಿ ಅಮ್ಮ, ಬಂಗಾಳದಲ್ಲಿ ದೀದಿ, ಅಸ್ಸಾಂನಲ್ಲಿ ಸೋನೊವಾಲಾ ಕೈಗೆ ಅಧಿಕಾರ
► ತಮಿಳುನಾಡು: ಎಡಿಎಂಕೆ 153,ಎಐಎಡಿಎಂಕೆ 76, ಡಿಎಂಡಿಕೆ 0, ಇತರ 3 ರಲ್ಲಿ ಮುನ್ನಡೆ
►ಕಾಸರಗೋಡು: ಯುಡಿಎಫ್- ಎನ್ಎ ನೆಲ್ಲಿಕುನ್ನುಗೆ 8,607 ಮತಗಳ ಅಂತರದಲ್ಲಿ ಜಯ . ಎನ್.ಎ ನೆಲ್ಲಿಕುನ್ನು(ಯುಡಿಎಫ್) 64,727, ರವೀಶ್ ತಂತ್ರಿ (ಬಿಜೆಪಿ)50, 120
► ಸತತ ಎರಡನೆ ಬಾರಿ ಅಧಿಕಾರಕ್ಕೆ ಜಯಲಲಿತಾ
►ಕೇರಳ: ಯುಡಿಎಫ್ 47, ಎಲ್ ಡಿಎಫ್ 91, ಬಿಜೆಪಿ 1, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
*ಕೇರಳದಲ್ಲಿ ಮೊದಲ ಫಲಿತಾಂಶ ಪ್ರಕಟ: ತಿರುವಂಬಾಡಿ- ಜಾರ್ಜ್ ಎಂ ಥಾಮಸ್(ಸಿಪಿಎಂ) -3,121 ಮತಗಳ ಅಂತರದಿಂದ ಜಯ
*ಕೇರಳದಲ್ಲಿ ಅಚ್ಚು ಅಚ್ಚರಿ!
*ಕೇರಳ: ಯುಡಿಎಫ್ 47, ಎಲ್ ಡಿಎಫ್ 88, ಬಿಜೆಪಿ 2, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
*ತಮಿಳುನಾಡು: ಎಡಿಎಂಕೆ 132,ಎಐಎಡಿಎಂಕೆ 95, ಡಿಎಂಡಿಕೆ 0, ಇತರ 2 ರಲ್ಲಿ ಮುನ್ನಡೆ
* ಪಶ್ಚಿಮ ಬಂಗಾಳದಲ್ಲಿ ದೀದಿ ಡಬಲ್ ಸೆಂಚುರಿ-ಸತತ 2ನೆ ಬಾರಿ ಟಿಎಂಸಿ ಅಧಿಕಾರಕ್ಕೆ
* ನೆಲ ಕಚ್ಚಿದ ಕಾಂಗ್ರೆಸ್
*ಪಶ್ಚಿಮ ಬಂಗಾಳ : ಟಿಎಂಸಿ 216, ಸಿಪಿಎಂ 66, ಬಿಜೆಪಿ 8, ಇತರ 4 ರಲ್ಲಿ ಮುನ್ನಡೆ
*ಅಸ್ಸಾಂನಲ್ಲಿ ಕಾಂಗ್ರೆಸ್ 23, ಬಿಜೆಪಿ 72, ಎಐಯುಡಿಎಫ್12, ಇತರ 5 ಕ್ಷೇತ್ರಗಳಲ್ಲಿ ಮೇಲುಗೈ
*ಕೇರಳ: ಯುಡಿ ಎಫ್ 49, ಎಲ್ ಡಿಎಫ್ 88, ಬಿಜೆಪಿ 1, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
* ಕೇರಳದಲ್ಲಿ ಚಾಂಡಿ ನಿರ್ಗಮನ
*ತಮಿಳುನಾಡು: ಜಯ ಜಯಭೇರಿ
*ಪ.ಬಂಗಾಳ: ದೀದಿ ಕೈಗೆ ಅಧಿಕಾರ
*ಕೇರಳ: ಯುಡಿ ಎಫ್ 47, ಎಲ್ ಡಿಎಫ್ 90, ಬಿಜೆಪಿ 2, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
*ಪಶ್ಚಿಮ ಬಂಗಾಳದಲ್ಲಿ ದೀದಿ ಡಬಲ್ ಸೆಂಚುರಿ
*ಪಶ್ಚಿಮ ಬಂಗಾಳ : ಟಿಎಂಸಿ 204, ಸಿಪಿಎಂ 66, ಬಿಜೆಪಿ 8, ಇತರ 5 ರಲ್ಲಿ ಮುನ್ನಡೆ
* ಪ.ಬಂಗಾಳ: ಪ್ರಚಂಡ ಬಹುಮತದತ್ತ ತೃಣಮೂಲ ಕಾಂಗ್ರೆಸ್
* ತಮಿಳುನಾಡು ಅಮ್ಮ ಕೈಗೆ ಮರಳಿ ಅಧಿಕಾರ ಖಚಿತ
*ಕೇರಳ: ಯುಡಿ ಎಫ್ 50, ಎಲ್ ಡಿಎಫ್ 88, ಬಿಜೆಪಿ 2, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
*ತಮಿಳುನಾಡು: ಎಡಿಎಂಕೆ 114,ಎಐಎಡಿಎಂಕೆ 80, ಡಿಎಂಡಿಕೆ 0, ಇತರ 2 ರಲ್ಲಿ ಮುನ್ನಡೆ
*ಕೇರಳ: ಯುಡಿ ಎಫ್ 49, ಎಲ್ ಡಿಎಫ್ 88, ಬಿಜೆಪಿ 2, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
*ಪಶ್ಚಿಮ ಬಂಗಾಳ : ಟಿಎಂಸಿ 167, ಸಿಪಿಎಂ 69, ಬಿಜೆಪಿ 8, ಇತರ 3ರಲ್ಲಿ ಮುನ್ನಡೆ
*ಪುದುಚೇರಿ: ಎಐಎನ್ ಆರ್ ಸಿ 4, ಎಡಿಎಂಕೆ 0, ಕಾಂಗ್ರೆಸ್ 15ರಲ್ಲಿ ಮೇಲುಗೈ.
*ಪಶ್ಚಿಮ ಬಂಗಾಳ : ಟಿಎಂಸಿ 159, ಸಿಪಿಎಂ 78, ಬಿಜೆಪಿ 5, ಇತರ 3ರಲ್ಲಿ ಮುನ್ನಡೆ
*ತಮಿಳುನಾಡ್ ನಲ್ಲಿ ಜೆ. ಜಯಲಲಿತಾ, ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರ ಹಿಡಿಯುವ ಹಾದಿಯಲ್ಲಿ
*ಕೇರಳ: ಯುಡಿ ಎಫ್ 49, ಎಲ್ ಡಿಎಫ್ 87, ಬಿಜೆಪಿ 2, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
*ತಮಿಳುನಾಡು: ಎಡಿಎಂಕೆ 110,ಎಐಎಡಿಎಂಕೆ 79, ಡಿಎಂಡಿಕೆ 1, ಇತರ 2 ರಲ್ಲಿ ಮುನ್ನಡೆ
*ಪುದುಚೇರಿ: ಎಐಎನ್ ಆರ್ ಸಿ 5, ಎಡಿಎಂಕೆ 0, ಕಾಂಗ್ರೆಸ್ 13ರಲ್ಲಿ ಮೇಲುಗೈ.
*ಕೇರಳ: ಯುಡಿ ಎಫ್ 48, ಎಲ್ ಡಿಎಫ್ 89, ಬಿಜೆಪಿ 2, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
ಕೇರಳ: * ಕಾಸರಗೋಡ್ ನಲ್ಲಿ ಬಿಜೆಪಿ ಲೀಡ್
*ಪುದುಚೇರಿ: ಎಐಎನ್ ಆರ್ ಸಿ 2, ಎಡಿಎಂಕೆ 3, ಕಾಂಗ್ರೆಸ್ 8ರಲ್ಲಿ ಮೇಲುಗೈ
*ತಮಿಳುನಾಡು: ಜಯಲಲಿತಾರ ಪಕ್ಷ ಎಡಿಎಂಕೆ 100 ಕ್ಷೇತ್ರಗಳಲ್ಲಿ ಮುನ್ನಡೆ.
*ತಮಿಳುನಾಡು: ಎಡಿಎಂಕೆ 100,ಎಐಎಡಿಎಂಕೆ 68, ಡಿಎಂಡಿಕೆ 2, ಇತರ 1ರಲ್ಲಿ ಮುನ್ನಡೆ
*ಕೇರಳ: ಯುಡಿ ಎಫ್ 52, ಎಲ್ ಡಿಎಫ್ 75, ಬಿಜೆಪಿ 2, ಇತರ 1 ಕ್ಷೇತ್ರದಲ್ಲಿ ಮುನ್ನಡೆ.
*ಅಸ್ಸಾಂನಲ್ಲಿ ಕಾಂಗ್ರೆಸ್ 20, ಬಿಜೆಪಿ 27, ಎಐಯುಡಿಎಫ್ 5, ಇತರ 1ಕ್ಷೇತ್ರಗಳಲ್ಲಿ ಮೇಲುಗೈ
*ಮಂಜೇಶ್ವರದಲ್ಲಿ ಯುಡಿಎಫ್ ಮುನ್ನಡೆ
* ತಮಿಳುನಾಡಿನಲ್ಲಿ ಎಡಿಎಂಕೆಗೆ 75 ಸ್ಥಾನಗಳಲ್ಲಿ ಮುನ್ನಡೆ
*ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 90, ಸಿಪಿಎಂ 44, ಬಿಜೆಪಿ 2, ಇತರ 1 ಮುನ್ನಡೆ
*ತ್ರಿಕರಿಪುರ ಯುಡಿಎಫ್ ಮುನ್ನಡೆ
*ಆರ್ ಕೆ ನಗರದಲ್ಲಿ ಜೆ. ಜಯಲಲಿತಾ ಮುನ್ನಡೆ
* ಕೇರಳದಲ್ಲಿ 4 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
*ತಮಿಳುನಾಡಿನಲ್ಲಿ ಎಐಎಡಿಎಂಕೆ - ಎಡಿಎಂಕೆ ಜಿದ್ದಾಜಿದ್ದಿನ ಸೆಣಸಾಟ
*ತಮಿಳುನಾಡು : ತಿರುವಾರೂರು ಕರುಣಾನಿಧಿ ಮುನ್ನಡೆ
*ಕಾಂಞಾಂಗಾಡ್: ಎಲ್ಎಡಿಎಫ್ ಮುನ್ನಡೆ.
* ಕೇರಳ: ಕಾಸರಗೋಡು ಹಾಗೂ ಉದುಮ ಯುಡಿಎಫ್ ಮುನ್ನಡೆ
*ಅಸ್ಸಾಂನಲ್ಲಿ ಕಾಂಗ್ರೆಸ್ 10, ಬಿಜೆಪಿ 27, ಎಐಯುಡಿಎಫ್ 6, ಇತರ 3 3 ಕ್ಷೇತ್ರಗಳಲ್ಲಿ ಮೇಲುಗೈ
*ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 27, ಸಿಪಿಎಂ 10, ಬಿಜೆಪಿ 1ರಲ್ಲಿ ಮುನ್ನಡೆ
*ಅಂಚೆ ಮತಗಳ ಎಣಿಕೆಯಲ್ಲಿ ಕೇರಳದಲ್ಲಿ ಯುಡಿಎಫ್ 32, ಎಲ್ ಡಿಎಫ್ 55, ಎನ್ ಡಿಎ 1ರಲ್ಲಿ ಮುನ್ನಡೆ
*ಅಂಚೆ ಮತ ಎಣಿಕೆಯಲ್ಲಿ ಜೆ. ಜಯಲಲಿತಾ ಮುನ್ನಡೆ.
*ತಮಿಳುನಾಡು ಮುಖ್ಯ ಮಂತ್ರಿ ಜಯ ಲಲಿತಾ ಮುನ್ನಡೆ
*ಕೇರಳದಲ್ಲಿ ಯುಡಿಎಫ್ 30, ಎಲ್ಡಿಎಫ್ 43, ಎನ್ ಡಿಎ 1ರಲ್ಲಿ ಮುನ್ನಡೆ
*ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಲ್ಕು, ಬಿಜೆಪಿ ಒಂದರಲ್ಲಿ ಮುನ್ನಡೆ
*ಕೇರಳದಲ್ಲಿ ಎಡರಂಗ ಮೊದಲ ಮುನ್ನಡೆ ಸಾಧಿಸಿದೆ.
*ಹೊಸದಿಲ್ಲಿ, ಮೇ 19: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಕೇರಳದಲ್ಲಿ ಎಡರಂಗ ,ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಲ್ಕು, ಬಿಜೆಪಿ ಒಂದರಲ್ಲಿ ಮುನ್ನಡೆ ಸಾಧಿಸಿದೆ.