ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ
ಅಭ್ಯರ್ಥಿಗಳು ಪಡೆದ ಮತಗಳ ವಿವರ

ಕಾಸರಗೋಡು, ಮೇ 19: ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಎಲ್ ಡಿ ಎಫ್ ಜಯಭೇರಿ ಬಾರಿಸಿದ್ದರೆ, ಎರಡು ಕ್ಷೇತ್ರಗಳಲ್ಲಿ ಯುಡಿಎಫ್ ಗೆಲುವನ್ನು ತನ್ನದಾಗಿಸಿಕೊಂಡಿದೆ. ಅಭ್ಯರ್ಥಿಗಳು ಪಡೆದ ಮತಗಳು, ಸಮೀಪದ ಪ್ರತಿಸ್ಪರ್ಧಿಗಳು ಪಡೆದ ಮತಗಳ ವಿವರಗಳು ಇಲ್ಲಿವೆ.
ಕಾಸರಗೋಡು
| ಅಭ್ಯರ್ಥಿ | ಪಕ್ಷ | ಮತಗಳು | ಅಂತರ |
|---|---|---|---|
| ಎನ್.ಎ. ನೆಲ್ಲಿಕುನ್ನು | ಯುಡಿಎಫ್ | 64,727 | 8,607 |
| ರವೀಶ ತಂತ್ರಿ ಕುಂಟಾರು | ಬಿಜೆಪಿ | 56,120 | |
| ಎ.ಎ. ಅಮೀನ್ | ಐಎನ್ಎಲ್ | 21,615 |
ಮಂಜೇಶ್ವರ
| ಅಭ್ಯರ್ಥಿ | ಪಕ್ಷ | ಮತಗಳು | ಅಂತರ |
|---|---|---|---|
| ಪಿ.ಬಿ. ಅಬ್ದುರ್ರಝಾಕ್ | ಯುಡಿಎಫ್ | 56,870 | 89 |
| ಕೆ. ಸುರೇಂದ್ರನ್ | ಬಿಜೆಪಿ | 56,781 | |
| ಸಿ.ಎಚ್. ಕುಂಞಂಬು | ಸಿಪಿಐಎಂ | 42,565 |
ಉದುಮ
| ಅಭ್ಯರ್ಥಿ | ಪಕ್ಷ | ಮತಗಳು | ಅಂತರ |
|---|---|---|---|
| ಕೆ. ಕುಂಞಿರಾಮನ್ | ಸಿಪಿಐಎಂ | 70,679 | 3,832 |
| ಕೆ. ಸುಧಾಕರನ್ | ಐ ಎನ್ ಸಿ | 66,847 | |
| ಕೆ. ಶ್ರೀಕಾಂತ್ | ಬಿಜೆಪಿ | 21,231 |
ಕಾಞಂಗಾಡ್
| ಅಭ್ಯರ್ಥಿ | ಪಕ್ಷ | ಮತಗಳು | ಅಂತರ |
|---|---|---|---|
| ಇ.ಚಂದ್ರಶೇಖರನ್ | ಸಿಪಿಐ | 80,558 | 26,011 |
| ಧನ್ಯಾ ಸುರೇಶ್ | ಐ ಎನ್ ಸಿ | 54,547 | |
| ಎಂ.ಪಿ. ರಾಘವನ್ | ಬಿಡಿಜೆಎಸ್ | 21,104 |
ತ್ರಿಕ್ಕರಿಪುರ
| ಅಭ್ಯರ್ಥಿ | ಪಕ್ಷ | ಮತಗಳು | ಅಂತರ |
|---|---|---|---|
| ಎಂ.ರಾಜಗೋಪಾಲನ್ | ಸಿಪಿಐಎಂ | 79,286 | 16,959 |
| ಕೆ.ಪಿ.ಕುಂಞಿಕಣ್ಣನ್ | ಐ ಎನ್ ಸಿ | 62,327 | |
| ಎಂ. ಭಾಸ್ಕರನ್ | ಬಿಜೆಪಿ | 10,767 |
Next Story







