Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೇಶದಲ್ಲಿ 704 ಗ್ರಾಮ-ನಗರಗಳು ಮೊಘಲರ...

ದೇಶದಲ್ಲಿ 704 ಗ್ರಾಮ-ನಗರಗಳು ಮೊಘಲರ ಹೆಸರಲ್ಲಿದೆ: ಅತಿಹೆಚ್ಚು ಜನಪ್ರಿಯ ಹೆಸರು ಅಕ್ಬರ್, ಔರಂಗಜೇಬ್

ವಾರ್ತಾಭಾರತಿವಾರ್ತಾಭಾರತಿ19 May 2016 4:12 PM IST
share
ದೇಶದಲ್ಲಿ 704 ಗ್ರಾಮ-ನಗರಗಳು ಮೊಘಲರ ಹೆಸರಲ್ಲಿದೆ: ಅತಿಹೆಚ್ಚು ಜನಪ್ರಿಯ ಹೆಸರು ಅಕ್ಬರ್, ಔರಂಗಜೇಬ್

ಮುಂಬೈ,ಮೇ 19: ಕೇಂದ್ರ ಸಚಿವ ವಿಕೆ ಸಿಂಗ್‌ರು ಅಕ್ಬರ್ ರಸ್ತೆಯನ್ನು ಬದಲಾಯಿಸಿ ಮಹಾರಾಣಾ ಪ್ರತಾಪ್ ರೋಡ್ ಎಂದು ಇರಿಸಬೇಕೆಂದ ಮೇಲೆ ಮತ್ತೊಮ್ಮೆ ಇತಿಹಾಸದ ಕುರಿತು ವಿವಾದ ಸ್ಫೋಟವಾಗಿದೆ. ವಿಕೆ ಸಿಂಗ್‌ರಿಗಿಂತ ಮೊದಲು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಮತ್ತು ಆ ನಂತರ ಶಾಯನಾ ಎನ್.ಸಿ. ಕೂಡಾ ಹೆಸರು ಬದಲಾಯಿಸುವ ಕುರಿತು ಧ್ವನಿಯೆತ್ತಿದ್ದರು. ಶಾಯನ ಎನ್.ಸಿ. ಅಕ್ಬರ್‌ನನ್ನು ಹಿಟ್ಲರ್‌ಗೆ ಮತ್ತು ಇಸ್ರೇಲ್‌ಗೆ ಹೋಲಿಸಿದ್ದಾರೆ. ಮತ್ತು ಅವರು ಟ್ವೀಟ್ ಮಾಡಿ "ನಮ್ಮಂತೆ ಯಾರೂ ಅತಿಕ್ರಮಣಕಾರಿ ಆಡಳಿತಗಾರರಿಗೆ ಗೌರವ ನೀಡುವುದಿಲ್ಲ" ಎಂದು ಹೇಳಿರುವುದಾಗಿ ವರದಿಯಾಗಿದೆ.

 ಕಳೆದ ವರ್ಷ ದಿಲ್ಲಿಯಲ್ಲಿ ಔರಂಗಾಜೇಬ್ ರಸ್ತೆಯ ಹೆಸರನ್ನು ಎಪಿಜೆ ಅಬ್ದುಲ್ ಕಲಾಮ್ ರಸ್ತೆ ಎಂದು ಬದಲಾಯಿಸಲಾಗಿತ್ತು. ಆದರೆ ಮೊಘಲ ಅರಸರು ದೇಶದ ಇತಿಹಾಸದಲ್ಲಿ ಅಭೇದ್ಯ ಭಾಗವಾಗಿದ್ದಾರೆ. ಅವರು ಹಲವಾರು ಐತಿಹಾಸಿಕ ಕಟ್ಟಡಗಳನ್ನು ಈ ದೇಶಕ್ಕೆ ಕೊಡುಗೆಯಾಗಿತ್ತಿದ್ದಾರೆ. ಇದಲ್ಲದೆ ದೇಶದಾದ್ಯಂತ ಹಲವು ಕಡೆ ಮುಗಲ್ ಸುಲ್ತಾನರ ಹೆಸರಲ್ಲಿ ಅನೇಕ ನಗರ ಮತ್ತು ಗ್ರಾಮಗಳಿವೆ. ದೇಶದ ಆರು ಲಕ್ಷ ನಗರ ಮತ್ತು ಗ್ರಾಮಗಳು 704ರಲ್ಲಿ ಮೊಗಲರ ಮೊದಲ ಆರುಮಂದಿ ಆಡಳಿತಗಾರರ ಹೆಸರಲ್ಲಿದೆ. ಇವು ಬಾಬರ್, ಹುಮಾಯೂನ್, ಅಕ್ಬರ್, ಜಹಾಂಗೀರ್, ಶಾಹಜಹಾನ್ ಮತ್ತು ಔರಂಗಾಜೇಬ್‌ರ ಹೆಸರಲ್ಲಿವೆ. 1526ರ ಪಾಣಿಪತ್ ಯುದ್ಧದ ನಂತರ ಮೊಗಲರ ಆಳ್ವಿಕೆ ಆರಂಭವಾಯಿತು. ಆದರೆ ಮಧ್ಯದಲ್ಲಿ ಹದಿನಾಲ್ಕು ವರ್ಷ ಶೇರ್ ಶಾ ಸೂರಿಯ ಆಳ್ವಿಕೆಯೂ ಇತ್ತು. ಉತ್ತರ ಪ್ರದೇಶದ 396 ಗ್ರಾಮಗಳು ಮೊಗಲ ಶಾಸಕರ ಹೆಸರಲ್ಲಿವೆ. ಅಕ್ಬರ್‌ಪುರ, ಔರಂಗಾಬಾದ್, ಹುಮಾಯೂನ್‌ಪುರ ಮತ್ತು ಬಾಬರ್‌ಪುರ ಎಂಬ ಹೆಸರುಗಳು ಮುಖ್ಯವಾಗಿವೆ. ಇದಲ್ಲದೆ ದೇಶದಲ್ಲಿ ಸುಮಾರು 70 ಅಕ್ಬರ್ ಪುರಗಳಿವೆ. 63 ಔರಂಗಾಬಾದ್‌ಗಳಿವೆ. ಮಹಾರಾಷ್ಟ್ರದ ಔರಂಗಾಬಾದ್ ಸುಪ್ರಸಿದ್ಧವಾಗಿದೆ. ಬಿಜೆಪಿಮತ್ತುಶಿವಸೇನೆ ಈ ಹೆಸರನ್ನು ಬದಲಿಸಲು ಬೇಡಿಕೆ ಇಟ್ಟಿದೆ.

ದೇಶದಲ್ಲಿ ಬಾಬರನ ಹೆಸರಲ್ಲಿ 61, ಹುಮಾಯೂನ್ ಹೆಸರಲ್ಲಿ11, ಅಕ್ಬರ್ ಹೆಸರಲ್ಲಿ 251, ಜಹಂಗೀರ್ ಹೆಸರಲ್ಲಿ 141,ಶಹಜಹಾನ್ ಹೆಸರಲ್ಲಿ 63 ಮತ್ತುಔರಂಗಾಜೇಬ್ ಹೆಸರಿನಲ್ಲಿ177 ಗ್ರಾಮ ಅಥವಾ ನಗರಗಳಿವೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ 392,ಬಿಹಾರದಲ್ಲಿ 97, ಮಹಾರಾಷ್ಟ್ರದಲ್ಲಿ 50, ಹರಿಯಾಣದಲ್ಲಿ 38, ಆಂಧ್ರಪ್ರದೇಶದಲ್ಲಿ 9, ಛತ್ತೀಸ್‌ಗಡದಲ್ಲಿ 3, ಗುಜರಾತ್‌ನಲ್ಲಿ 12, ಜಮ್ಮುಕಾಶ್ಮೀರದಲ್ಲಿ 4, ದಿಲ್ಲಿಯಲ್ಲಿ 3, ಮಧ್ಯಪ್ರದೇಶದಲ್ಲಿ 22, ಪಂಜಾಬ್‌ನಲ್ಲಿ 27,ಒರಿಸ್ಸಾದಲ್ಲಿ4, ಪಶ್ಚಿಮಬಂಗಾಳದಲ್ಲಿ 9, ಉತ್ತರಾಖಂಡದಲ್ಲಿ 13 ಮತ್ತು ರಾಜಸ್ಥಾನದಲ್ಲಿ 20 ಹೆಸರು ಮೊಗಲರಸರ ಹೆಸರಿನಲ್ಲಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X