ಎಸೆಸೆಲ್ಸಿ: ವೇಣೂರು ಸ.ಪ.ಪೂ.ಕಾಲೇಜಿಗೆ ಶೇ.97 ಫಲಿತಾಂಶ
ಬೆಳ್ತಂಗಡಿ, ಮೇ 20:ವೇಣೂರು ಸ. ಪ. ಪೂ. ಕಾಲೇಜು ಎಸೆಸೆಲ್ಸಿ ಪರೀಕ್ಷೆಯಲಿಲ್ಲ ಶೇ.97 ಫಲಿತಾಂಶ ಪಡೆದಿದೆ. 197 ವಿದ್ಯಾರ್ಥಿಗಳು ಹಾಜರಾಗಿದ್ದು 191 ಮಂದಿ ಉತ್ತೀರ್ಣರಾಗಿದ್ದಾರೆ.
ನಿಶಾ(616) ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ. ಸುಜಲಾ ಜೆ. (606), ವಿದ್ಯಾ ವಿ.(597), ವಿದ್ಯಾ(591), ತೇಜಸ್ವಿನಿ(585), ಹರ್ಷಿತ್(577), ಹೇಮಂತ್ ಪೂಜಾರಿ(576), ಚೈತ್ರಶ್ರೀ(576), ಶ್ವೇತಾ ಹೆಗ್ಡೆ(575), ರುಕೇಶ್(574), ಅಶ್ವಿನಿ ಕೆ.(570), ಪ್ರಿತೇಶ್ ಡಿಸೋಜ(570), ಸುಶ್ಮೀತಾ ಕೆ.(569) ಅಂಕಗಳನ್ನು ಪಡೆದಿದ್ದಾರೆ.
Next Story