ದನದ ಮಾಂಸ ಮಾರಾಟ: ಓರ್ವನ ಸೆರೆ
ಬ್ರಹ್ಮಾವರ, ಮೇ 20: ಹಾವಂಜೆ ಗ್ರಾಮದ ಬಂಡಸಾಲೆ ಎಂಬಲ್ಲಿ ಮೇ 19 ರಂದು ಸಂಜೆ ವೇಳೆ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಓರ್ವನನ್ನು ಬ್ರಹ್ಮಾವರ ಪೊಲೀಸರು ಬಂಸಿದ್ದಾರೆ.
ಕಲ್ಯಾಣಪುರ ನೇಜಾರಿನ ಸುೀರ್(26) ಬಂತ ಆರೋಪಿ. ಈತನೊಂದಿಗೆ ಇದ್ದ ಹಾವಂಜೆಯ ಗಣೇಶ ಮಗ್ಗೇರಿ, ರೋಶನ್ ಅಮ್ಮಂಜೆ ಎಂಬವರು ಪರಾರಿಯಾಗಿದ್ದಾರೆ. ಬಂತನಿಂದ 2,000ರೂ. ವೌಲ್ಯದ ಸುಮಾರು 20 ಕೆ.ಜಿ. ದನದ ಮಾಂಸಗಳ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





