ಇಂದು ಐಸಿಸ್ ವಿರುದ್ಧ ಸಾರ್ವಜನಿಕ ಸಭೆ
ಉಡುಪಿ, ಮೇ 20: ಉದ್ಯಾವರದ ಜಮೀಯತೆ ಅಹ್ಲೆ ಹದೀಸ್ ವತಿಯಿಂದ ಐಸಿಸ್ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐಸಿಸ್ ಮನುಕುಲದ ಶತ್ರು ಎಂಬ ಸಾರ್ವಜನಿಕ ಸಭೆಯನ್ನು ಮೇ 21ರಂದು ಸಂಜೆ 6:45ಕ್ಕೆ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮುಖ್ಯ ಭಾಷಣಗಾರರಾಗಿ ಶೇಕ್ ಹಾಫಿಝ್ ಅಬ್ದುಲ್ ಹಸೀಬ್ ಮದನಿ ಆಗಮಿಸುವರು. ಜಮೀಯತೆ ಅಹ್ಲೆ ಹದೀಸ್‌ನ ಜಿಲ್ಲಾಧ್ಯಕ್ಷ ಅತ್ೀ ಹುಸೈನ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





