Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಸೌದಿ ಅರೇಬಿಯ: ಮನೆಕೆಲಸದವರನ್ನು...

ಸೌದಿ ಅರೇಬಿಯ: ಮನೆಕೆಲಸದವರನ್ನು ಮಾರುವವರಿಗೆ 10ಲಕ್ಷ ರಿಯಾಲ್ ದಂಡ,15 ವರ್ಷ ಜೈಲುಶಿಕ್ಷೆ

ವಾರ್ತಾಭಾರತಿವಾರ್ತಾಭಾರತಿ22 May 2016 4:42 PM IST
share
ಸೌದಿ ಅರೇಬಿಯ: ಮನೆಕೆಲಸದವರನ್ನು ಮಾರುವವರಿಗೆ 10ಲಕ್ಷ ರಿಯಾಲ್ ದಂಡ,15 ವರ್ಷ ಜೈಲುಶಿಕ್ಷೆ

ರಿಯಾದ್,ಮೇ 22: ಮನೆಕೆಲಸದವರನ್ನು ಮಾರುವ, ಅನಧಿಕೃತವಾಗಿ ಬಾಡಿಗೆಗೆ ನೀಡುವವರಿಗೆ ಮತ್ತು ಅದಕ್ಕೆ ಮಧ್ಯವರ್ತಿಗಳಾಗಿ ವರ್ತಿಸುವವರಿಗೆ ಕಠಿಣ ಶಿಕ್ಷೆ ಲಭಿಸಲಿದೆ ಎಂದು ಸೌದಿ ಕಾರ್ಮಿಕ, ಸಮಾಜ ಕಲ್ಯಾಣ ಸಚಿವಾಲಯ ಎಚ್ಚರಿಕೆ ನೀಡಿದೆ. ಕಾರ್ಮಿಕ ಸಚಿವಾಲಯ ರೂಪು ನೀಡಿದ ಮುಸಾನಿದ್ ವ್ಯವಸ್ಥೆಯಲ್ಲಲ್ಲದೆ ಮನೆಕೆಲಸಗಾರರನ್ನು ಹಸ್ತಾಂತರಿಸುವ ತಾತ್ಕಾಲಿಕವಾಗಿ ಬಾಡಿಗೆಗೆ ನೀಡುವವರಿಗೆ 15 ವರ್ಷ ಜೈಲುಶಿಕ್ಷೆ ಮತ್ತು ಹತ್ತು ಲಕ್ಷ ರಿಯಾಲ್ ದಂಡವನ್ನು ವಿಧಿಸಲಾಗುವುದೆಂದು ಕಾರ್ಮಿಕ ಸಚಿವಾಲಯದ ಪರಿಶೀಲನಾ ವಿಭಾಗ ಅಧೀನ ಕಾರ್ಯದರ್ಶಿ ಡಾ. ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್‌ಫಾಲಿಹ್ ಹೇಳಿದ್ದಾರೆ.

ರಮಝಾನ್ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಮನೆಕೆಲಸಗಾರರ ಅಗತ್ಯ ಹೆಚ್ಚಿದ್ದು ಲಾಭಗಳಿಸುವ ಉದ್ದೇಶದಿಂದ ಮನೆಕೆಲಸಗಾರರರನ್ನು ವಿತರಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪತ್ರಿಕೆಗಳಲ್ಲಿ ಇತರ ಮಾಧ್ಯಮಗಳಲ್ಲಿ ಜಾಹೀರಾತು ನೀಡಿರುವ ಹಿನ್ನೆಲೆಯಲ್ಲಿ ಸಚಿವಾಲಯ ಎಚ್ಚರಿಕೆ ನೀಡಿದೆ. ಇಂತಹ ಜಾಹೀರಾತುಗಳ ಮೂಲಗಳು ಮತ್ತು ಅಧಿಕೃತತೆಯನ್ನು ತನಿಖೆ ಮಾಡಲು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ನೀಡುವ ಕುರಿತು ಸಾರ್ವಜನಿಕ ಸುರಕ್ಷಾ ವಿಭಾಗ ಮತ್ತು ಕಾರ್ಮಿಕ ಸಚಿವಾಲಯದ ನಡುವೆ ಸಹಮತಕ್ಕೆ ಬರಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

  ಮುಖ್ಯವಾಗಿ ಮೂರು ವಿಷಯಗಳನ್ನು ಪರಿಗಣಿಸಿ ಕೆಲಸಗಾರರ ಕುರಿತು ತೀರ್ಪು ನೀಡಲಾಗುವುದು. ಕೆಲಸಗಾರರ ಶೋಷಣೆನಡೆಸಿ ಕೆಲಸದ ಮಾಲಕ , ಸಂಸ್ಥೆ, ಮಧ್ಯವರ್ತಿ ಕೆಲಸಗಾರರನ್ನು ಹಸ್ತಾಂತರಿಸಿದರೆ, ಬಾಡಿಗೆಗೆ ನೀಡಿದರೆ ಮಾನವ ಸಾಗಾಟಮತ್ತು ವ್ಯಾಪಾರದ ಶ್ರೇಣಿಗೆ ಸೇರಿಸಿ ಪರಮಾವಧಿ ಶಿಕ್ಷೆ ನೀಡಲಾಗುವುದು. ಹದಿನೈದು ವರ್ಷ ಜೈಲು ಹತ್ತು ಲಕ್ಷ ರಿಯಾಲ್ ದಂಡ ವಿಧಿಸಲಾಗುವುದು. ಕೆಲಸದ ಮಾಲಕ ಕೆಲಸಗಾರನನ್ನು ಶೋಷಣೆ ನಡೆಸದೆ ಕೆಲಸಗಾರ ಓಡಿಹೋಗದ ಸ್ಥಿತಿಯಲ್ಲಿ ಮನೆಕೆಲಸಗಾರರ ನಿಯಮಾವಳಿಯಲ್ಲಿ ಉಲ್ಲಂಘನೆಯಾದರೆ ಕೇಸು ದಾಖಲಿಸಲಾಗುವುದು. ಇನ್ನು ಓಡಿಹೋದ ಕೆಲಸಗಾರ ತನ್ನದೆ ಜವಾಬ್ದಾರಿಯಲ್ಲಿ ಹೊರಗೆ ಕೆಲಸಮಾಡುತ್ತಿದ್ದರೆ ಇಖಾಮ ಕಾನೂನು ಉಲ್ಲಂಘಿಸಿದ ಕೇಸು ದಾಖಲಿಸಲಾಗುವುದು ಎಂದು ಡಾ, ಅಲ್‌ಫಾಲಿಹ್ ವಿವರಿಸಿದ್ದಾರೆ.

ಮನೆಕೆಲಸಗಾರರನ್ನು ರಿಕ್ರ್ಯೂಟ್ ನಡೆಸಲಿಕ್ಕೋ ತಾತ್ಕಾಲಿಕ ಬಾಡಿಗೆಗೆ ಪಡೆಯುವುದಕ್ಕೋ ಬಯಸುವ ಸ್ವದೇಶಿಗಳೂ ವಿದೇಶಿಗಳೂ ಸಚಿವಾಲಯ ರೂಪಿಸಿರುವ ಮುಸಾನಿದ್ ವ್ಯವಸ್ಥೆಯ ಮೂಲಕ ಕ್ರಮಗಳನ್ನು ಪೂರ್ತಿಗೊಳಿಸಬೇಕಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದವರುಸಚಿವಾಲಯದ 19911 ಎಂಬ ನಂಬರ್ ಕೆರೆ ಮಾಡಬಹುದು. ಅಥವಾwww.molgov.saಎಂಬ ವೆಬ್‌ಸೈಟ್‌ನಿಂದ ಮಾಹಿತಿಗಳನ್ನು ಪಡೆಯಬಹುದಾಗಿದೆ. ಸಾರ್ವಜನಿಕ ಸುರಕ್ಷೆಗೆ ಸಂಬಂಧಿಸಿದ ದೂರುಗಳಿಗೆ 989 ನಂಬರ್‌ನ್ನು ಸಂಪರ್ಕಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X