ಕಿರಣ್ ಬೇಡಿ ಪುದುಚೇರಿ ಲೆಫ್ಟನೆಂಟ್ ಗವರ್ನರ್
ಹೊಸದಿಲ್ಲಿ, ಮೇ 22: ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
ಕಿರಣ್ ಬೇಡಿ ದಿಲ್ಲಿ ವಿಧಾನ ಸಭೆಗೆ ನಡೆದ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.
ಇತ್ತೀಚೆಗೆ ಪುದುಚೇರಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಒಟ್ಟು 30 ಸ್ಥಾನಗಳಲ್ಲಿ 17 ಸ್ಥಾನ ಗೆದ್ದುಕೊಂಡಿತ್ತು.
Next Story