ತಮಿಳುನಾಡಿನಲ್ಲಿ ಬಾರ್‌ಗಳನ್ನು ಮುಚ್ಚಲು ಅಮ್ಮ ಹುಕುಂ

ಚೆನ್ನೈ, ಮೇ 23: ಜೆ. ಜಯಲಲಿತಾ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ 500 ಬಾರ್‌ಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.
ಮದ್ಯದಂಗಡಿಗಳನ್ನು ಮುಚ್ಚಲು ಎರಡು ಗಂಟೆಗಳ ಗಡುವು ವಿಧಿಸಿರುವ ಜಯ ಲಲಿತಾ ಚುನಾವಣೆಯ ಪೂರ್ವದಲ್ಲಿ ಜನತೆಗೆ ನೀಡಲಾಗಿದ್ದ ಭರವಸೆಯನ್ನು ಈಡೇರಿಸುವ ಕಡೆಗೆ ಹೆಜ್ಜೆ ಇರಿಸಿದ್ದಾರೆ.
Next Story





