ಇಂದಿನಿಂದ ಮದ್ರಸಗಳಲ್ಲಿ ವಾರ್ಷಿಕ ಪರೀಕ್ಷೆ

ಮಂಗಳೂರು, ಮೇ 23: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ, ಇದರ ಅಂಗೀಕಾರದೊಂದಿಗೆ ದೇಶ-ವಿದೇಶಗಳಲ್ಲಿ ಕಾರ್ಯಾಚರಿಸುವ ಮದ್ರಸಗಳಲ್ಲಿನ ವಾರ್ಷಿಕ ಪರೀಕ್ಷೆಯು ಮೇ 23ರಂದು ಆರಂಭಗೊಂಡು, ಮೇ 31ಕ್ಕೆ ಮುಗಿಯಲಿದೆ.
ಮೇ 28 ಮತ್ತು 29 ರಂದು 5, 7, 10 ಮತ್ತು +2 ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





