ಎಚ್ಚರಿಕೆಯಿಂದ ಇರುವೆ : ವಿ.ಎಸ್. ಅಚ್ಯುತಾನಂದನ್

ತಿರುವನಂತಪುರಂ, ಮೇ 24: ಗೆಲುವನ್ನು ಸೇವಿಸಲ್ಲಿಕ್ಕಿರುವವರು ಜನರು. ಅವರನ್ನು ಸೋಲು ಸೇವಿಸುವಂತೆ ಮಾಡಬಾರದು. ಅದಕ್ಕಾಗಿ ನಾವು ಜಾಗ್ರತರಾಗಿ ಇರುವೆವು ಎಂದು ವಿ.ಎಸ್ ಅಚ್ಯುತಾನಂದನ್ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಎಲ್‌ಡಿಎಫ್ ನಾಳೆ ಅಧಿಕಾರಕ್ಕೇರುವ ಮೊದಲು ವಿಎಸ್ ಟ್ವೀಟ್ ಮಾಡಿದ್ದಾರೆಂಬುದು ಗಮನಾರ್ಹವಾಗಿದೆ ಎಂದು ವರದಿಯಾಗಿದೆ.
Next Story





