ಯೆನೆಪೊಯ ಕಾಲೇಜಿನ ವಿದ್ಯಾರ್ಥಿನಿ ಮಧುಶ್ರೀಗೆ 6ನೆ ರ್ಯಾಂಕ್

ಮೂಡುಬಿದಿರೆ, ಮೇ 24: ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧುಶ್ರೀ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ 2014-15 ನೆ ಶೈಕ್ಷಣಿಕ ವರ್ಷದ ಅಂತಿಮ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿಯರಿಂಗ್ ವಿಭಾಗದಲ್ಲಿ ವಿ.ವಿ. ಮಟ್ಟದಲ್ಲಿ 6ನೇ ರ್ಯಾಂಕನ್ನು ಗಳಿಸಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
Next Story





