ಹಾಸನದಲ್ಲಿ ವಿಶ್ವದ ಅತ್ಯಂತ ಹೆಚ್ಚು ತೂಕದ ನವಜಾತ ಶಿಶು !
ಕರ್ನಾಟಕದ ಹಾಸನದಲ್ಲಿ ಇತ್ತೀಚಿಗೆ 19 ವರ್ಷದ ಯುವತಿ ಜನ್ಮ ನೀಡಿದ ಹೆಣ್ಣು ಮಗ ವಿಶ್ವದ ಗಮನ ಸೆಳೆದಿದೆ. ಇದಕ್ಕೆ ಕಾರಣ ಅದರ ಭಾರೀ ತೂಕ. 6.8 ಕೇಜಿ ತೂಕದ ಈ ವಿಶ್ವದಲ್ಲೇ ಅತ್ಯಂತ ಹೆಚ್ಚು ತೂಕದ ನವಜಾತ ಹೆಣ್ಣು ಶಿಶುಗಳಲ್ಲಿ ಒಂದು ಎಂಬ ಹೆಗ್ಗಲಿಕೆಗೆ ಪಾತ್ರವಾಗಿದೆ. ವೈದ್ಯರ ಪ್ರಕಾರ ಮಗು ಅತ್ಯಂತ ಆರೋಗ್ಯವಾಗಿದೆ. ಈ ಮಗು ಹೀಗೇ ಆರೋಗ್ಯದಿಂದ ನಳನಳಿಸುತ್ತಿರಲಿ ಎಂಬುದು ನಮ್ಮ ಹಾರೈಕೆ.
Courtesy : Hindustan Times
Next Story





