ಹಿರೋಶಿಮಕ್ಕೆ ಒಬಾಮ ಐತಿಹಾಸಿಕ ಭೇಟಿ
ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡ, ಜಗತ್ತಿನ ಪ್ರಪ್ರಥಮ ಪರಮಾಣು ದಾಳಿಯ ಸ್ಥಳವಾದ ಜಪಾನ್‌ನ ಹಿರೋಶಿಮಕ್ಕೆ ಶುಕ್ರವಾರ ಐತಿಹಾಸಿಕ ಭೇಟಿ ನೀಡಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸಂತ್ರಸ್ತರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಮೂಲಕ ಒಬಾಮ ಹಿರೋಶಿಮ ನಗರಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Next Story





