ಭಟ್ಕಳ: ಹಿರಿಯ ಕಾಂಗ್ರೆಸ್ ನಾಯಕ ಮಾಸ್ತಿ ಗೊಂಡ ನಿಧನ
ಭಟ್ಕಳ: ಹಿರಿಯಕಾಂಗ್ರೆಸ್ ನಾಯಕ ಮಾಸ್ತಿ ಗೊಂಡ (66) ರವರು ಮೇ 27ರ ಶುಕ್ರವಾದ ನಿಧನರಾಗಿದ್ದಾರೆ. ಸುಮಾರುಒಂದು ವಾರದ ಹಿಂದೆತೋಟದಲ್ಲಿ ಕೆಲಸ ಮಾಡುತ್ತಿದ್ದಾಗಜಾರಿ ಬಿದ್ದಇವರಿಗೆಕುತ್ತಿಗೆ ಮೂಳೆ ಹಲವೆಡೆ ಮುರಿದಿದ್ದು ಮಣಿಪಾಲ ಆಸ್ಪತ್ರೆಯಲ್ಲಿಚಿಕಿತ್ಸೆಗಾಗಿದಾಖಲಿಸಲಾಗಿತ್ತು.ಆದರೆಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಕೊನೆಯುಸಿರೆಳೆದರು.
ಗೊಂಡರವರ ನಿಧನಕ್ಕೆ ಭಟ್ಕಳ ಎಂ.ಎಲ್.ಎ ಮಾಂಕಾಳ ವೈದ್ಯ, ಜಿಲ್ಲಾ ಪರಿಷತ್‌ಅಧ್ಯಕ್ಷೆ ಜಯಶ್ರೀ ಮೊಗೇರ, ಭಟ್ಕಳ ಕ್‌ಕಾಂಗ್ರೆಸ್‌ಅಧ್ಯಕ್ಷ ವಿಠಲ ನಾಯ್ಕ, ತಾಲ್ಲೂಕು ಪರಿಷತ್ ಸದಸ್ಯ ವಿಷ್ಣು ದೇವಾಡಿಗ ಸಹಿತ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





