ಪುತ್ತೂರು: ಫಿಲೋಮಿನಾ ವಿದ್ಯಾರ್ಥಿಗಳಿಗೆ ಸಿಇಟಿಯಲ್ಲಿ ರ್ಯಾಂಕ್

ಪುತ್ತೂರು,ಮೇ 28:ಇಲ್ಲಿಯ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಾಯನ್ ಮ್ಯಾಕ್ಲಿನ್ ಡಿಸೋಜ ಸಿಇಟಿ ಹೋಮಿಯೋಪತಿಯಲ್ಲಿ 73 ನೇ ರ್ಯಾಂಕು, ಮೆಡಿಕಲ್‌ನಲ್ಲಿ 175 ನೇ ರ್ಯಾಂಕು ಮತ್ತು ಇಂಜಿನಿಯರಿಂಗ್‌ನಲ್ಲಿ 1035ನೇ ರ್ಯಾಂಕು ಗಳಿಸಿದ್ದಾನೆ.ವಿರಾಜ್ ಡ್ಯಾನಿಯಲ್ ಡಿಸೋಜ ಇಂಜಿನಿಯರಿಂಗ್‌ನಲ್ಲಿ 312ನೇ ರ್ಯಾಂಕು ಮತ್ತು ಮೆಡಿಕಲ್‌ನಲ್ಲಿ 371ನೇ ರ್ಯಾಂಕು ಗಳಿಸಿದ್ದಾನೆ.ಫ್ರಾನ್ ಸ್ಟೀವ್ ಮಸ್ಕರೇನಸ್ ಇಂಜಿನಿಯರಿಂಗ್‌ನಲ್ಲಿ 1450ನೇ ರ್ಯಾಂಕ್ ಗಳಿಸಿದ್ದಾನೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯ ರೆ. ಫಾ. ವಿಜಯ್ ಲೋಬೊ ಅಭಿನಂದಿಸಿದ್ದಾರೆ.
Next Story





