ಲಿಟ್ಲ್ ಸ್ಟಾರ್ ಇಂಡಿಯನ್ ಸ್ಕೂಲ್‌ಗೆ ಸತತ 5ನೆ ಬಾರಿಗೆ ಶೇ. 100 ಫಲಿತಾಂಶ

ಮಂಗಳೂರು, ಮೇ 28: ಮೂಡಬಿದ್ರೆ ವಿದ್ಯಾಗಿರಿಯ ಲಿಟ್ಲ್ ಸ್ಟಾರ್‌ಇಂಡಿಯನ್ ಸ್ಕೂಲ್‌ಗೆ 2015-16ನೆ ಸಾಲಿನ ಸಿಬಿಎಸ್‌ಇ 10ನೆ ತರಗತಿ ಪರೀಕ್ಷೆಯಲ್ಲಿ ಸತತ 5ನೆ ಬಾರಿಗೆ ಶೇ. 100 ಫಲಿತಾಂಶ ಪಡೆದಿದೆ. ಕ್ಯಾನೂಟ್ ರೋಲಿನ್ ಕ್ರಾಸ್ತಾ 10 ಸಿಜಿಪಿಎ, ಝುಹಾ ಫಾತಿಮಾ 10 ಸಿಜಿಪಿಎ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. ಡಿ.ರಿಚರ್ಡ್ ಫ್ರಾಂಕ್ಲಿನ್ ಮತ್ತು ಮಾನಸ ಬಿ. ತಲಾ 9.8 ಸಿಜಿಪಿಎ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಫಾತಿಮಾ ಸುಹಾನ, ಮುಹಮ್ಮದ್ ನಶಾಕತ್ ತಲಾ 9.6 ಸಿಜಿಪಿಎ, ಸಂಜನಾ 9.4 ಸಿಜಿಪಿಎ, ಶುಭಂ 9.2 ಸಿಜಿಪಿಎ ಪಡೆದಿದ್ದಾರೆ.
Next Story





