ಕಲ್ಲಡ್ಕ : ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಇಸ್ಮಾಯೀಲ್ ಹಾಜಿಗೆ ಮಾತೃ ವಿಯೋಗ
ಬಂಟ್ವಾಳ, ಮೇ 29 : ಕಲ್ಲಡ್ಕದ ಬೀಡಿ ಉದ್ಯಮಿ ದಿ. ಹಾಜಿ ಕೆ.ಎಸ್. ಸುಲೈಮಾನ್ ಅವರ ಪತ್ನಿ ಖತೀಜಮ್ಮ (74) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ಕಲ್ಲಡ್ಕದ ಸ್ವಗ್ರಹದಲ್ಲಿ ನಿಧನರಾದರು.
ಮೃತರು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಹಾಜಿ ಕೆ.ಎಸ್. ಇಸ್ಮಾಯೀಲ್ ಹಾಗೂ ಗೋಳ್ತಮಜಲು ಗ್ರಾ.ಪಂ. ಉಪಾಧ್ಯಕ್ಷ ಹಾಜಿ ಕೆ.ಎಸ್. ಮುಸ್ತಫಾ ಸಹಿತ ಐವರು ಪುತ್ರರು, ಐದು ಮಂದಿ ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story





