ಅಂತಾರಾಷ್ಟ್ರೀಯ ಕರಾಟೆಯಲ್ಲಿ ಭಾಸ್ಕರ ಪ್ರಥಮ

ಮೂಡುಬಿದಿರೆ, ಮೇ 30: ದುಬೈಯಲ್ಲಿ ನಡೆದ ಬುಡೋಕಾನ್ ಕಪ್ ಅಂತಾರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಮೂಡುಬಿದಿರೆ ಪಾಲಡ್ಕದ ಬಾಸ್ಕರ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೂಡುಬಿದಿರೆಯ ಎಂ.ಕೆ ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಯಾಗಿರುವ ಭಾಸ್ಕರ್ ಚೆನ್ನ ಹಾಗೂ ಪುಷ್ಪಾ ದಂಪತಿಯ ಪುತ್ರ.
ಸತೀಶ್ ಬೆಳ್ಮಣ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
Next Story





