ಜೂ.30ರೊಳಗೆ ರಾಜ್ಯ ಸರಕಾರಿ ನೌಕರರ ವರ್ಗಾವಣೆ
ಬೆಂಗಳೂರು, ಜೂ. 1: ರಾಜ್ಯ ಸರಕಾರಿ ನೌಕರರ ವರ್ಗಾ ವಣೆಯ ಅವಧಿ ಜೂ.30ರೊಳಗೆ ಪೂರ್ಣ ಗೊಳಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
2013ರಿಂದ 2015ರ ನಡುವೆ ಹೊರಡಿಸಿರುವ ವಿವಿಧ ಸರಕಾರಿ ಆದೇಶಗಳಲ್ಲಿ ನೀಡಿರುವ ವಿಸ್ತೃತವಾದ ಮಾರ್ಗಸೂಚಿಗಳನ್ವಯ ಷರತ್ತಿಗೊಳಪಟ್ಟು 2016-17ನೆ ಸಾಲಿನ ಸರಕಾರಿ ನೌಕರರ ವರ್ಗಾ ವಣೆಯನ್ನು ಮಿತಿಗೊಳಿಸಿ ಜೂ.30ರೊಳಗೆ ಪೂರ್ಣ ಗೊಳಿಸುವಂತೆ ರಾಜ್ಯ ಸರಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.
Next Story





