Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಗ್ಲಕೋಮಾ ಮತ್ತು ದೃಷ್ಟಿ ಮಾಂದ್ಯತೆ

ಗ್ಲಕೋಮಾ ಮತ್ತು ದೃಷ್ಟಿ ಮಾಂದ್ಯತೆ

ವಾರ್ತಾಭಾರತಿವಾರ್ತಾಭಾರತಿ3 Jun 2016 11:52 PM IST
share
ಗ್ಲಕೋಮಾ ಮತ್ತು ದೃಷ್ಟಿ ಮಾಂದ್ಯತೆ

ಕಣ್ಣಗುಡ್ಡೆಯ ಮೇಲೆ ಬೀಳುವ ಒತ್ತಡದಿಂದಾಗಿ ದೃಷ್ಟಿನರಗಳು ಹಾನಿಗೀಡಾಗಿ, ದೃಷ್ಟಿ ಶಾಶ್ವತವಾಗಿ ನಾಶವಾಗುವುದು ಗ್ಲಕೋಮಾ ರೋಗದ ಲಕ್ಷಣ.
ಕಣ್ಣಿನಪೊರೆ  ಮತ್ತು ಮಧುಮೇಹ ರೋಗಿಗಳ ರೆಟಿನೊಪತಿಗಳಿಂದ ಉಂಟಾಗುವ ದೃಷ್ಟಿ ಮಾಂದ್ಯತೆ ಹೊರತುಪಡಿಸಿದರೆ ಜಗತ್ತಿನಲ್ಲಿ ಗ್ಲಕೋಮಾದಿಂದ ದೃಷ್ಟಿ ಕಳೆದುಕೊಳ್ಳುವವರ ಸಂಖ್ಯೆ ಅತಿಹೆಚ್ಚು. ಕಣ್ಣಿನ ಪೊರೆಯಲ್ಲಾದರೆ ರೋಗಿಗೆ ರೋಗ ಚಿಹ್ನೆಗಳು ಅರಿವಾಗ ತೊಡಗುತ್ತವೆ. ಆದರೆ ಗ್ಲಕೋಮಾಕ್ಕೆ ರೋಗ ಚಿಹ್ನೆಗಳೇನಿಲ್ಲ, ಇದ್ದರೂ ಅತ್ಯಲ್ಪ, ಈ ಸಮಸ್ಯೆ ಕಣ್ಣಿನಲ್ಲಿ ಬೆಳೆಯುವುದೂ ನಿಧಾನಕ್ಕೆ. ಹಾಗಾಗಿ ವೈದ್ಯರನ್ನು ಸಂಪರ್ಕಿಸುವಾಗ ವಿಳಂಬವಾಗಿರುವ ಸಾಧ್ಯತೆಗಳೇ ಹೆಚ್ಚು.
ಕಣ್ಣಿನ ಪೊರೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ದುರಸ್ಥಿಪಡಿಸಬಹುದು. ಆದರೆ ಗ್ಲಕೋಮಾದಿಂದ ಉಂಟಾಗುವ ದೃಷ್ಟಿನಾಶ ಶಾಶ್ವತ. ಕಣ್ಣುಗಳು ನಮ್ಮ ದೇಹಕ್ಕೆ ಹೊರಗಿನ ಪ್ರಪಂಚವನ್ನು ತೋರಿಸುವ ಕ್ಯಾಮರಾಗಳು. ಈ ಅದ್ಭುತಗಳು ಇಂದು ಲಭ್ಯವಿರುವ ಅತ್ಯಾಧುನಿಕ ಇಲೆಕ್ಟ್ರಾನಿಕ್ ಕ್ಯಾಮರಾಗಳಿಗಿಂತ ನೂರಾರು ಪಾಲು ಉನ್ನತ ತಂತ್ರಜ್ಞಾನ ಉಳ್ಳವು. ದೇಹದ ಬಹುತೇಕ ಅಂಗಗಳು ದೇಹದಾದ್ಯಂತ ಹರಡಿರುವ ರಕ್ತನಾಳಗಳ ಮೂಲಕ ತಮ್ಮ ಚಟುವಟಿಕೆಗಳಿಗೆ ಅಗತ್ಯವಿರುವ ಶಕ್ತಿಯನ್ನು ಪಡೆಯುತ್ತವಾದರೆ, ಕಣ್ಣಿನ ಕಾರ್ಯಶೈಲಿ ಸ್ವಲ್ಪಭಿನ್ನ ಈ ಅಠ್ಚ್ಠ್ಝಚ್ಟ (ರಕ್ತನಾಳ ರಹಿತ) ಅಂಗ ವಾತಾವರಣದ ಆಮ್ಲಜನಕ ಹಾಗೂ ತನ್ನಲ್ಲೇ ಉತ್ಪತ್ತಿ ಆಗುವ ಕೆಲವು ವಿಶಿಷ್ಟ ದ್ರವಗಳ ಮೂಲಕ ಈ ಶಕ್ತಿ ಪಡೆಯುತ್ತದೆ.
ಕಣ್ಣಿನಗುಡ್ಡೆಗೆ ಹೊರಭಾಗದಲ್ಲಿ ಮೂರು ಪದರಗಳಿರುತ್ತವೆ. ಮೊದಲ ದಪ್ಪಪದರ ಸ್ಕ್ಲೇರಾ (ಖ್ಚ್ಝಛ್ಟಿ
) ಕಣ್ಣನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಮಧ್ಯದ ಕೊರಾಯಿಡ್ ಪದರ ಕಣ್ಣಿಗೆ ರಕ್ತ ಸರಬರಾಜು ಮಾಡುತ್ತದೆ. ಒಳಭಾಗದ ರೆಟಿನಾ ದೃಷ್ಟಿಯನ್ನು ರೂಪಿಸುವ ಮಹತ್ವದ ಪದರ. ಕಣ್ಣಿನ ಮುಂಭಾಗ (ಅ್ಞಠಿಛ್ಟಿಜಿಟ್ಟ) ಹಾಗೂ ಹಿಂಭಾಗ (ಟಠಿಛ್ಟಿಜಿಟ್ಟ) ಎಂದು ವಿಂಗಡಿಸಿ ಅದರ ಕಾರ್ಯವಿಧಾನಗಳನ್ನು ವಿಶ್ಲೇಷಿಸಬಹುದು. ಕಣ್ಣಿನ ಮುಂಭಾಗ ಕಾಣಲು ಸಿಗುತ್ತದೆ. ಕಾರ್ನಿಯಾ ಕಣ್ಣಿನ ಅತ್ಯಂತ ಹೊರಭಾಗ. ಅದರ ಹಿಂದೆ ದಪ್ಪವಾದ ಬೂದು ಪೊರೆ ಐರಿಸ್ ಇದೆ. ಈ ಐರಿಸ್‌ನ ಮಧ್ಯದಲ್ಲಿ ಪ್ಯೂಪಿಲ್ ಎಂಬ ಚಿಕ್ಕ ತೂತು ಇದ್ದು, ಈ ತೂತು ಕಣ್ಣಿನೊಳಗೆ ತೆರಳಬೇಕಾದ ಬೆಳಕಿನಂಶವನ್ನು ನಿಯಂತ್ರಿಸುತ್ತದೆ. ಈ ಪ್ಯೂಪಿಲ್‌ನ ಹಿಂದೆ ಕಣ್ಣಿನ ಮಸೂರ ಇರುತ್ತದೆ. ಕಾರ್ನಿಯಾ ಹಾಗೂ ಐರಿಸ್ ನಡುವಿನ ಜಾಗವನ್ನು ಮುಂಭಾಗದ ಚೇಂಬರ್ ಎನ್ನುತ್ತಾರೆ. ಈ ಚೇಂಬರಿನಲ್ಲಿ ಟಿಛಿಟ್ಠ ಜ್ಠಞಟ್ಠ್ಟ ಎಂಬ ದ್ರವ ಇರುತ್ತದೆ. ಈ ದ್ರವ ಕಣ್ಣಿನ ಸ್ನಾಯುಗಳಿಗೆ ಬೇಕಾದ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ದ್ರವವು ಕಣ್ಣಿನಲ್ಲಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ ಟ್ರಾಬೆಕುಲಾ ಜಾಲದ ಮೂಲಕ ವಿಸರ್ಜಿಸುತ್ತದೆ. ಕಣ್ಣುಗುಡ್ಡೆಯಲ್ಲಿನ ಈ ದ್ರವದ ಬಿಡುಗಡೆ ಮತ್ತು ಉತ್ಪಾದನೆಗಳಲ್ಲಿ ಸಂತುಲನ, ಇರಬೇಕಾಗುತ್ತದೆ.
ಗ್ಲಕೋಮಾದಲ್ಲಿ ಎರಡು ವಿಧಗಳು. ಪ್ರಾಥಮಿಕ ಗ್ಲಕೋಮಾ ಪ್ರಕರಣಗಳಲ್ಲಿ ಕಣ್ಣು ಗುಡ್ಡೆಯ ಒತ್ತಡ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಏರುತ್ತದೆ. ಸೆಕೆಂಡರಿ ಗ್ಲಕೋಮಾದಲ್ಲಿ ಕಣ್ಣಿನ ರೋಗಗಳಿಂದಾಗಿ ಈ ಸಂತುಲನ ತಪ್ಪಿಹೋಗುತ್ತದೆ. ಉದಾ: ಅತಿ ಬೆಳೆದ ಕಣ್ಣಿನಪೊರೆ, ಅಕ್ಷಿಪಟಲದ ನರಗಳ ಕಾಯಿಲೆ ಇತ್ಯಾದಿ.
ಅತೀ ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಪ್ರಾಥಮಿಕ ಗ್ಲಕೋಮಾದಲ್ಲಿ ಆ್ಯಂಗಲ್ ಕ್ಲೋಸರ್ ಗ್ಲಕೋಮಾ ಮತ್ತು ಓಪನ್ ಆ್ಯಂಗಲ್ ಗ್ಲಕೋಮಾ ಎಂಬೆರೆಡು ವಿಧಗಳಿವೆ. ಕಣ್ಣಿನ ಪಾಪೆ (ಕ್ಠೃಜ್ಝಿ) ಹಾಗೆ ಮಸೂರಗಳು ಪರಸ್ಪರ ಸ್ಪರ್ಷಿಸುವ ಸ್ಥಿತಿಯಲ್ಲಿ ಬಂದಾಗ ಐರಿಸ್‌ನ ಹೊರಭಾಗ ಕಾರ್ನಿಯಾಕ್ಕೆ ತಗಲುತ್ತದೆ. ಇದರಿಂದಾಗಿ ಕಣ್ಣಿನ ದ್ರವಕ್ಕೆ ಟ್ರಾಬೆಕುಲಾ ಜೊತೆ ಸಂಪರ್ಕ ತಪ್ಪಿಹೋಗಿ ಒತ್ತಡ ಹೆಚ್ಚುತ್ತದೆ. ಇದನ್ನು ಆ್ಯಂಗಲ್ ಕ್ಲೋಸರ್ ಗ್ಲಕೋಮ ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿ ಹಠಾತ್ ಆಗಿ ಕಣ್ಣಿನ ನೋವು, ತಲೆನೋವು, ವಾಂತಿ ಉಂಟಾಗಿ ಕಣ್ಣಿನ ದೃಷ್ಟಿ ಹಠಾತ್ ನಾಶ ಹೊಂದುತ್ತದೆ. ಹೆಚ್ಚಾಗಿ ಆತಂಕ, ಒತ್ತಡಗಳಲ್ಲಿರುವ ಮಹಿಳೆಯರಲ್ಲಿ ಈ ಸ್ಥಿತಿ ಕಂಡುಬರುತ್ತದೆ. ಈ ಸಮಸ್ಯೆ ಎದುರಾದವರು ತಕ್ಷಣ ವೈದ್ಯರನ್ನು ಸಂಪರ್ಕಿಸುತ್ತಾರೆ ಮತ್ತು ರೋಗದ ತಪಾಸಣೆಯೂ ಸುಲಭ.

ಓಪನ್ ಆ್ಯಂಗಲ್ ಗ್ಲಕೋಮಾ
ಇದು ಸಾಮಾನ್ಯವಾಗಿ 60ರ ಪ್ರಾಯದ ನಂತರ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ಟ್ರಾಬೆಕುಲಾದಲ್ಲಿ ದ್ರವ ತೂತುಗಳಿಲ್ಲದೆ ಹೊರಬರಲಾರದು. ಈ ರೋಗಿಗಳಲ್ಲಿ ಒತ್ತಡ ನಿಧಾನವಾಗಿ ಏರುತ್ತದೆ. ರೋಗಿಗೆ ಯಾವುದೇ ರೋಗ ಚಿಹ್ನೆಗಳಿರುವುದಿಲ್ಲ. ಮಬ್ಬು ಬೆಳಕಿನಲ್ಲಿ ಕಾಣದಿರುವಂತಹ ಚಿಕ್ಕಪುಟ್ಟ ಸಮಸ್ಯೆಗಳು ಇದ್ದರೂ ಇರಬಹುದು. ಕೆಲವರಿಗೆ ಓದಲು ತಮ್ಮ ಕನ್ನಡಕದ ಮೇಲೆ ತೃಪ್ತಿ ಇಲ್ಲದೇ ಪದೇ ಪದೇ ಕನ್ನಡಕ ಬದಲಿಸಲು ವೈದ್ಯರನ್ನು ಒತ್ತಾಯಿಸಬಹುದು. ಆದರೆ ಈ ರೋಗಿಗಳಲ್ಲಿ ರೋಗ ಪತ್ತೆ ಆಗುವ ವೇಳೆಗೆ ವಿಳಂಬವಾಗಿ ದೃಷ್ಟಿನಾಶ ತೀವ್ರ ಸ್ವರೂಪದಲ್ಲಿ ಆಗಿರುತ್ತದೆ. ಕಣ್ಣಿನ ನಡುಭಾಗದಲ್ಲಿ ದೃಷ್ಟಿ ಸರಿಯಾಗಿದ್ದರೂ ಸುತ್ತಲಿನ ಭಾಗಗಳಲ್ಲಿ ದೃಷ್ಟಿ ನಾಶವಾಗಿರುತ್ತದೆ. ಕೊನೆಯ ಹಂತದಲ್ಲಿ ರೋಗಿಗೆ ಕಣ್ಣಿನ ನಡುವೆ ಮಾತ್ರ ದೃಷ್ಟಿಳಿಯುವ ಸ್ಥಿತಿಯನ್ನು ಟನೆಲ್ ವಿಶನ್ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ತಿರುಗಾಟ, ಓದುವುದು, ಬರೆಯುವುದು ಎಲ್ಲವೂ ಕಠಿಣ.

ತಪಾಸಣೆ
ಈ ರೋಗದ ತಪಾಸಣೆ ಮೂರು ಮಾನದಂಡಗಳ ಮೇಲೆ ನಿರ್ಧಾರವಾಗುತ್ತದೆ. ಇವುಗಳಲ್ಲಿ ಮೊದಲಿನದು ಕಣ್ಣುಗುಡ್ಡೆಯ ಒತ್ತಡ. ಇದನ್ನು ಟೊನೋಮೀಟರ್ ನಿಂದ ಅಳೆಯುವುದು ಸಾಧ್ಯ. 21ಞಞಏಜ.ಗಿಂತ ಹೆಚ್ಚಿನ ಒತ್ತಡ ಕಂಡುಬಂದರೆ, ವ್ಯಕ್ತಿಗೆ ಗ್ಲಕೋಮ ಇದೆಯೆಂದು ಅರ್ಥ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X