Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮುಹಮ್ಮದ್ ಅಲಿಯ 10 ಮರೆಯಲಾಗದ ಮಾತುಗಳು

ಮುಹಮ್ಮದ್ ಅಲಿಯ 10 ಮರೆಯಲಾಗದ ಮಾತುಗಳು

``ನೀವು ನನ್ನನ್ನು ಸೋಲಿಸುವ ಬಗ್ಗೆ ಕನಸು ಕಂಡರೂ ನಿದ್ದೆಯಿಂದ ಎದ್ದು ಕ್ಷಮೆ ಕೇಳಿ''

ವಾರ್ತಾಭಾರತಿವಾರ್ತಾಭಾರತಿ4 Jun 2016 4:09 PM IST
share
ಮುಹಮ್ಮದ್ ಅಲಿಯ 10 ಮರೆಯಲಾಗದ ಮಾತುಗಳು

ವಿಶ್ವವಿಖ್ಯಾತ ಬಾಕ್ಸರ್ ಮುಹಮ್ಮದ್ ಅಲಿಯವರ ಪ್ರತಿಭೆ ಕೇವಲ ಬಾಕ್ಸಿಂಗ್ ರಿಂಗ್ ಗೆ ಸೀಮಿತವಾಗಿರಲಿಲ್ಲ. ಅವರು ಬಹಳ ಆಳವಾಗಿ ಯೋಚಿಸುತ್ತಿದ್ದರು ಹಾಗೂ ಕ್ರೀಡಾಳುಗಳಲ್ಲಿ ಅಪರೂಪವಾಗಿರುವ ತೀಕ್ಷ್ಣ ನಾಲಗೆಯನ್ನೂ ಹೊಂದಿದ್ದರು.

ಅವರ ಕೆಲವು ಸ್ಪೂರ್ತಿದಾಯಕ ಹಾಗೂ ಮರೆಯಲಾಗದ ಮಾತುಗಳು ಇಲ್ಲಿವೆ.

1. "ತಮ್ಮ ಜಗತ್ತನ್ನು ಬದಲಾಯಿಸುವಂತಹ ತಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳುವ ಬದಲು ತಮಗೆ ನೀಡಲಾದ ಜಗತ್ತಿನಲ್ಲಿ ಜೀವಿಸುವುದು ಸುಲಭವೆಂದು ತಿಳಿದುಕೊಂಡ ಕೆಲ ಸಣ್ಣ ಮನುಷ್ಯರು ಎಸೆಯುವ ಪದವೇ  ಅಸಾಧ್ಯ. ಅಸಾಧ್ಯವೆಂಬುದು ವಾಸ್ತವವಲ್ಲ. ಅದೊಂದು ಅಭಿಪ್ರಾಯ. ಅಸಾಧ್ಯವೆಂಬುದು ಒಂದು ಸಾಮರ್ಥ್ಯ. ಅಸಾಧ್ಯವೆಂಬುದು ತಾತ್ಕಾಲಿಕ. ಅಸಾಧ್ಯ ಏನೂ ಅಲ್ಲ.''

2. "ಚಿಟ್ಟೆಯಂತೆ ಹಾರಾಡಿ, ಜೇನುನೊಣದಂತೆ ಕಚ್ಚಿ. ನಿಮ್ಮ ಕಣ್ಣಿಗೆ ಕಾಣದೇ ಇರುವುದನ್ನು ನಿಮಗೆ ಹೊಡೆಯಲು ಸಾಧ್ಯವಿಲ್ಲ.

3. "ನಾನೇ ಮಹಾನ್.  ನಾನು ಮಹಾನ್ ಎಂದು ತಿಳಿಯುವ ಮೊದಲೇ ನಾನು ಹಾಗೆಂದು ಹೇಳಿದ್ದೇನೆ. ನಾನು ಹಾಗೆಂದು ತಿಳಿದುಕೊಂಡಿದ್ದರೆ, ನಾನು ನಿಜವಾಗಿಯೂ ಮಹಾನ್ ಎಂದು ವಿಶ್ವಕ್ಕೆ ಸಾಬೀತು ಪಡಿಸಲ್ಲೆ.''

4. "ನಾನು ಆ ದೀಪಗಳಡಿಯಲ್ಲಿ ನರ್ತಿಸುವುದಕ್ಕಿಂತ ಬಹಳಷ್ಟು ಮೊದಲು, ಸಾಕ್ಷಿಗಳಿಂದ ಬಹಳ ದೂರ, ಗೆರೆಗಳ ಹಿಂದೆ, ಜಿಮ್ ನಲ್ಲಿ,  ಅಲ್ಲಿ ರಸ್ತೆಯಲ್ಲಿ ಪಂದ್ಯಗಳನ್ನು ಗೆಲ್ಲಲಾಗುತ್ತದೆ ಅಥವಾ  ಸೋಲಲಾಗುತ್ತದೆ.

5. "ದಿನಗಳನ್ನು ಲೆಕ್ಕ ಮಾಡಬೇಡಿ, ಪ್ರತಿ ದಿನವೂ ಅವಿಸ್ಮರಣೀಯವನ್ನಾಗಿಸುವಂತೆ ನೋಡಿ."

6. "ಆತ್ಮಬಲ ತೋಳ್ಬಲಕ್ಕಿಂತ ಶಕ್ತಿಶಾಲಿಯಾಗಿರಬೇಕು.''

7. "ಮುಂದೆ ಇರುವ ಪರ್ವತಗಳು ನಿಮ್ಮ ಶಕ್ತಿಯನ್ನು ಕುಂದಿಸುವುದಿಲ್ಲ, ನಿಮ್ಮ ಶೂನಲ್ಲಿರುವ ಕಲ್ಲುಗಳು ನಿಮ್ಮ ಶಕ್ತಿ ಕುಂದಿಸುತ್ತವೆ.''

8. "ನನ್ನನ್ನು ಪ್ರೀತಿಸಿದಷ್ಟೇ ಜನರು ಎಲ್ಲರನ್ನೂ ಪ್ರೀತಿಸಬೇಕು ಎಂದು ನಾನು ಬಯಸುತ್ತೇನೆ. ಆಗ ಈ ಜಗತ್ತು ಉತ್ತಮವಾಗುತ್ತದೆ."

9. "ಉತ್ತಮ  ಉತ್ತರ ನಿಮಗೆ ಹೊಳೆಯದಿದ್ದರೆ ಆಗ ಮೌನ ಬಂಗಾರವಾಗುತ್ತದೆ.''

10. "ನಾನು ಸಿಟ್-ಅಪ್ ಗಳನ್ನು ಲೆಕ್ಕ ಮಾಡುವುದಿಲ್ಲ. ನೋವಾಗಲು ಶುರುವಾದಾಗ ಮಾತ್ರ ನಾನು ಅವುಗಳನ್ನು ಲೆಕ್ಕ ಮಾಡಲು  ಆರಂಭಿಸುತ್ತೇನೆ. ಈ ಸಿಟ್-ಅಪ್ ಗಳೇ ನಿಜವಾಗಿ ಲೆಕ್ಕ ಹಾಕುವಂತಹವು. ಅದೇ ನಿಮ್ಮನ್ನು ಚಾಂಪಿಯನ್ ಆಗಿಸುವುದು.' 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X