ಅಫ್ಘಾನಿಸ್ತಾನದ ಆಯಕಟ್ಟಿನ ಹೆರಾತ್ ಪ್ರಾಂತದಲ್ಲಿ ಭಾರತ ನಿರ್ಮಿಸಿರುವ 1,700 ಕೋಟಿ ರೂಪಾಯಿ ವೆಚ್ಚದ ಅಫ್ಘಾನ್-ಭಾರತ ಸ್ನೇಹ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಶನಿವಾರ ಜಂಟಿಯಾಗಿ ಉದ್ಘಾಟಿಸಿದರು.