ಬಂಟ್ವಾಳ, ಜೂ.4: ಇಲ್ಲಿನ ಗೂಡಿನಬಳಿಯ ದೀನಿ ಫ್ರೆಂಡ್ಸ್ ಆಶ್ರಯದಲ್ಲಿ ರಮಝಾನ್ ಪೂರ್ವಸಿದ್ಧತಾ ಕಾರ್ಯಾಗಾರವು ಜೂ.5ರಂದು ಅಪರಾಹ್ನ 2 ಗಂಟೆಗೆ ಗೂಡಿನಬಳಿ ಸಮುದಾಯ ಭವನದಲ್ಲಿ ನಡೆಯಲಿದೆ. ಅಲ್ಹಾಜ್ ಹಂಝ ಮದನಿ ಮಿತ್ತೂರು ವಿಷಯ ಮಂಡನೆ ಮಾಡುವರು ಎಂದು ಪ್ರಕಟನೆ ತಿಳಿಸಿದೆ.