Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ...

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇವ್‌ಬಂದ್ ಫತ್ವಾ

ವಾರ್ತಾಭಾರತಿವಾರ್ತಾಭಾರತಿ8 Jun 2016 8:57 PM IST
share
ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇವ್‌ಬಂದ್ ಫತ್ವಾ

ಲಕ್ನೊ, ಜೂ.8: ಲಿಂಗ ಆಯ್ಕೆಯ ಗರ್ಭ ಪಾತದ ಕುರಿತು ಇಸ್ಲಾಂ, ಕುರ್‌ಶನ್ ಹಾಗೂ ಹರಿತ್‌ಗಳು ಹೇಳಿರುವ ವಿಚಾರದ ಬಗ್ಗೆ ಫತ್ವಾಗಳನ್ನು ಹೊರಡಿಸುವ ಇಲಾಖೆ ದಾರುಲ್ ಇಫ್ತಾ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ದೇವ್‌ಬಂದ್‌ನ ದಾರುಲ್ ಉಲೂಂ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಫತ್ನಾ ಹೊರಡಿಸಿದ್ದು, ಈ ಕೃತ್ಯ ಕಾನೂನು ಬಾಹಿರ ಹಾಗೂ ಇಸ್ಲಾಂ ವಿರೋಧಿ ಎಂದಿದೆ.
2001ರಲ್ಲಿ ಮುಸ್ಲಿಮರಲ್ಲಿ 6ರ ಹರೆಯದವರೆಗಿನ ಹೆಣ್ಣು ಮಕ್ಕಳ ಸಂಖ್ಯೆ 1 ಸಾವಿರ ಗಂಡು ಮಕ್ಕಳಿಗೆ 950ರಷ್ಟಿತ್ತು. 2011ರ ವೇಳೆಗೆ ಅದು 943ಕ್ಕೆ ಕುಸಿದಿದೆ. ಈ ಅಸಮಾನ ಲಿಂಗ ಪ್ರಮಾಣದ ಕುರಿತಾದ ಪ್ರಶ್ನೆಗಳು ಹಾಗೂ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಫತ್ವಾ ಹೊರ ಬಿದ್ದಿದೆ.
ಪುತ್ರಿಯರ ಬಗ್ಗೆ ಹೆತ್ತವರ ಕರ್ತವ್ಯ ಹಾಗೂ ಗರ್ಭದಲ್ಲಿರುವ ವೇಳೆ ಅಥವಾ ಜೀವನದಲ್ಲಿ ಮಗಳನ್ನು ಸರಿಯಾಗಿ ನೋಡಿಕೊಳ್ಳದ ಹೆತ್ತವರಿಗೆ ಯಾವುದೇ ಶಿಕ್ಷೆಯ ಬಗ್ಗೆ ಇಸ್ಲಾಂ, ಕುರ್‌ಆನ್ ಹದಿತ್‌ಗಳು ಏನು ಹೇಳಿವೆ ಎಂಬ ಪ್ರಶ್ನೆಗೆ ಲಿಂಗದ ಕಾರಣಕ್ಕಾಗಿ ಹೆಣ್ಣ ಭ್ರೂಣವನ್ನು ಹತ್ಯೆ ಮಾಡುವುದು ಅನ್ಯಾಯ ಹಾಗೂ ಹರಾಂ ಎಂದು ದಾರುಲ್ ಇಫ್ತಾ ಹೇಳಿದೆ.
ವೌಢ್ಯದ ಯುಗದಲ್ಲಿ ಜನರು ತಮ್ಮ ಮಗಳಂದಿರನ್ನು ಜೀವಂತ ಹುಗಿಯುತ್ತಿದ್ದರು. ಅದನ್ನು ಕುರ್‌ಆನ್ ತೀವ್ರವಾಗಿ ಖಂಡಿಸಿದೆ. ಭ್ರೂಣವು 4 ತಿಂಗಳಿನದಿರುವಾಗ ಅಂತಹ ತೀವ್ರ ಕಾರಣವಿಲ್ಲದೆ ಗರ್ಭಪಾತ ನಡೆಸುವುದು ಸಂಪೂರ್ಣ ಕಾನೂನು ಬಾಹಿರ ಹಾಗೂ ಹರಾಂ ಆಗಿದೆಯೆಂದು ಅದು ಸ್ಪಷ್ಟಪಡಿಸಿದೆ.
 ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇಸ್ಲಾಂ ಆದೇಶಿಸುತ್ತದೆ. ಹೆಣ್ಣು ಮಕ್ಕಳಿಂದ ದುರದೃಷ್ಟ ಅಥವಾ ಆಗೌರವ ಬರುತ್ತದೆಂಬ ಸಿದ್ಧಾಂತವೇ ಇಸ್ಲಾಂನಲ್ಲಿಲ್ಲವೆಂದು ದಾರುಲ್ ಇಫ್ತಾ ತಿಳಿಸಿದೆ.
ಪುತ್ರಿಯರನ್ನು ಬೆಳೆಸುವ ಹೊಣೆಗಾರಿಕೆಯಲ್ಲಿ ಯಾರು ತೊಡಗಿದ್ದಾರೋ ಹಾಗೂ ಅವರ ಬಗ್ಗೆ ಉದಾರವಾಗಿರುತ್ತಾರೋ ಅಂತಹವರನ್ನು ಪುತ್ರಿಯರು ನರಕದ ಬೆಂಕಿಯಿಂದ ರಕ್ಷಿಸುತ್ತಾರೆಂದು ಒವ್ಮೆು ಪವಿತ್ರ ಪ್ರವಾದಿ ಮುಹಮ್ಮದರೇ ಹೇಳಿದ್ದರೆಂದು ಅದು ಉಲ್ಲೇಖಿಸಿದೆ.
ಈ ವಿಷಯದಲ್ಲಿ ಇದು ಮೊದಲ ಫತ್ವಾ ಅಲ್ಲವೆಂದು ದಾರುಲ್ ಉಲೂಂನ ರೆಕ್ಟರ್ ವೌಲಾನಾ ಅಬ್ದುಲ್ ಖಾಸಿಂ ನೊಮಾನಿ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X