ಜೂ. 10ರಿಂದ ಜೆಪ್ಪು ಬದ್ರಿಯಾ ಜುಮಾ ಮಸೀದಿಯಲ್ಲಿ ಕುರ್‌ಆನ್ ತರಗತಿ
ಮಂಗಳೂರು, ಜೂ.9: ನಗರದ ಜೆಪ್ಪು ಬಪ್ಪಾಲ್‌ನ ಬದ್ರಿಯಾ ಜುಮಾ ಮಸೀದಿಯ ಆಡಳಿತ ಕಮಿಟಿಯ ಆಶ್ರಯದಲ್ಲಿ ಕುರ್‌ಆನ್ ತರಗತಿ ನಡೆಯಲಿದೆ.
ಜೂ.10 ರಂದು ತೆರೆದಿದೆ ಸ್ವರ್ಗದ ಕದ ಎಂಬ ವಿಷಯದಲ್ಲಿ, ಜೂ.12ರಂದು ಲುಹ್ರ್ ನಮಾಝ್‌ನ ಬಳಿಕ ಸಂತುಷ್ಟ ಕುಟುಂಬ ಎಂಬ ವಿಷಯದಲ್ಲಿ, ಬಿ.ಎಂ. ಮುಹಮ್ಮದ್ ರಶೀದ್ ಸಅದಿ ಬೋಳಿಯಾರ್‌ರಿಂದ ಖುರ್ ಆನ್ ತರಗತಿ ನಡೆಯಲಿದೆ ಎಂದು ಅಧ್ಯಕ್ಷ ಹಸನ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





