ಮಂಗಳೂರು, ಜೂ.10: ಬೆಳ್ಮಣ್ ನಿವಾಸಿ ಅಬೆಲ್ ಅಲ್ಫೋನ್ಸೊ ಡಿಸೋಜ (69) ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಓರ್ವ ಪುತ್ರ ನಾಗಪುರದಲ್ಲಿ ಧರ್ಮಗುರುಗಳಾಗಿ ಸೇವೆಸಲ್ಲಿಸುತ್ತಿದ್ದಾರೆ. ಮೃತರು ಸಮಾಜ