Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. 15 ಸಾವಿರದೊಳಗಿನ ಐದು ಆಂಡ್ರಾಯ್ಡ್ ಫೋನ್...

15 ಸಾವಿರದೊಳಗಿನ ಐದು ಆಂಡ್ರಾಯ್ಡ್ ಫೋನ್ ಗಳು

ವಾರ್ತಾಭಾರತಿವಾರ್ತಾಭಾರತಿ11 Jun 2016 1:56 PM IST
share
15 ಸಾವಿರದೊಳಗಿನ ಐದು ಆಂಡ್ರಾಯ್ಡ್ ಫೋನ್ ಗಳು

ಮಾರುಕಟ್ಟೆಯಲ್ಲಿ 15 ಸಾವಿರದೊಳಗೆ ಹಲವು ಉತ್ತಮ ಆಯ್ಕೆಗಳು ನಿಮಗೆ ಸಿಗುತ್ತವೆ. ಕಾಲ ಕಾಲಕ್ಕೆ ಟಾಪ್ ಮೊಡೆಲ್ ಗಳು ಬದಲಾಗುತ್ತಲೇ ಇರುತ್ತವೆ. ಈಗ ಮಾರುಕಟ್ಟೆಯಲ್ಲಿರುವ ಟಾಪ್ ಐದು ಆಂಡ್ರಾಯ್ಡಾ ಫೋನ್ ಗಳ ವಿವರ ಇಲ್ಲಿದೆ.
1. ಕ್ಸಿಯೋಮಿ ರೆಡಿಮಿ ನೋಟ್ 3
ಬೆಲೆ ರೂ. 9,999 (16 ಜಿಬಿ) ಮತ್ತು ರು. 11,999 (32 ಜಿಬಿ)


ಇದು ಕ್ಸಿಯೋಮಿ ಈ ವರ್ಷ ಬಿಡುಗಡೆ ಮಾಡಿರುವ ಫೋನ್ ಗಳು. ರೆಡಿಮಿ ನೋಟ್ 3 ಮೆಟಲ್ ಬಾಡಿ ಮತ್ತು ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದೆ. ಪ್ರೀಮಿಯಂ ಫಿನಿಶ್ ಮತ್ತು ದೋಷವಿಲ್ಲದ ಕರ್ವ್ ಇದರ ವಿಶೇಷವಾಗಿದ್ದು ಹಿಡಿಯಲು ಸುಲಭ. 16 ಮೆಗಾಫಿಕ್ಸಲ್ ಫ್ರಂಟ್ ಮತ್ತು 2.0 ರೇರ್ ಕ್ಯಾಮರಾ ಇದರ ವಿಶೇಷ. ಟು ಟೋನ್ ಡ್ಯುಯಲ್ ಎಲ್‌ಇಡಿ ಫ್ಲಾಷ್ ಇದೆ. ಬೇಸ್ ಮಾಡೆಲ್ 10 ಸಾವಿರದ ಒಳಗೆ ಇರುವ ಒಂದೇ ಫೋನ್ ಇದು. 16 ಜಿಬಿಯಲ್ಲಿ 2 ಜಿಬಿ ರ್ಯಾಮ್ ಇದ್ದರೆ 32 ಜಿಬಿಯಲ್ಲಿ 3 ಜಿಬಿ ರ್ಯಾಮ್ ಇದೆ.
2. ಮೋಟೋ ಜಿ4 ಪ್ಲಸ್

ಬೆಲೆ ರೂ. 13,499 (16 ಜಿಬಿ) ಮತ್ತು ರು. 14,499 (32 ಜಿಬಿ)



ಮೋಟೋ ಜಿ ಸ್ಮಾರ್ಟ್ ಫೋನ್ ಗಳ ನಾಲ್ಕನೇ ಆವೃತ್ತಿ ಇದು. ಜಿ4 ಮತ್ತು ಜಿ4 ಪ್ಲಸ್ ಇದೆ. ಮೊದಲನೆಯದರಲ್ಲಿ ಫಿಂಗರ್ ಪ್ರಿಂಟ್ ಸ್ಕಾನರ್ ಇಲ್ಲ. ಮತ್ತೊಂದರಲ್ಲಿದೆ. ಭಾರತದಲ್ಲಿ ಜಿ4 ಪ್ಲಸ್ ಮಾತ್ರ ಲಭ್ಯ. ಇದರ ಆಂಡ್ರಾಯ್ಡಾ ಅನುಭವ ಚೆನ್ನಾಗಿದೆ. ರೆಡಿಮಿ ನೋಟ್ 3 ತರಹ ಈ ಡ್ಯುಯಲ್ ಸಿಮ್ ಫೋನ್ ಅಲ್ಲಿ ಹೈಬ್ರಿಡ್ ಸ್ಲಿಮ್ ಸ್ಲಾಟ್ ಇಲ್ಲ. ಎರಡು ಸಿಮ್ ಕಾರ್ಡ್ ಮತ್ತು ಒಂದು ಮೈಕ್ರೋ ಎಸ್‌ಡಿ ಕಾರ್ಡ್ ಜೊತೆಯಾಗಿ ಬಳಸಬಹುದು. 16 ಜಿಬಿಯಲ್ಲಿ 2 ಜಿಬಿ ರ್ಯಾಮ್ ಇದ್ದರೆ 32 ಜಿಬಿಯಲ್ಲಿ 3 ಜಿಬಿ ರ್ಯಾಮ್ ಇದೆ.
3. ಲಿನೊವೊ ZUK Z1

ಬೆಲೆ: ರೂ. 13,499

ಇದು ಲಿನೊವೊ ಸರಣಿಯ ಸ್ಮಾರ್ಟ್ ಫೋನಲ್ಲ. ಭಾರತಕ್ಕೆ ಬಂದ ಅವರ ಮೊದಲ ಫೋನ್ ಇದು. ಇದರಲ್ಲಿ 64 ಜಿಬಿ ಸಂಗ್ರಹವಿರುವುದೇ ದೊಡ್ಡ ಲಕ್ಷಣ. 15 ಸಾವಿರದೊಳಗೆ ಇಷ್ಟು ಸಂಗ್ರಹ ಅವಕಾಶ ಬೇರೆ ಫೋನಲ್ಲಿ ಸಿಗದು. ಈ ಫೋನ್ ಮೈಕ್ರೋ ಎಸ್‌ಡಿ ಕಾರ್ಡ್ ಅವಕಾಶ ಹೊಂದಿಲ್ಲ. ಫಿಂಗರ್ ಪ್ರಿಂಟ್ ಸೆನ್ಸರ್ ಇದೆ ಮತ್ತು 4100 mAh ಬ್ಯಾಟರಿಯಿದೆ.
4. ಯು ಯುನಿಕಾರ್ನ್
ಬೆಲೆ: ರೂ. 13,499


ಈ ಫೋನಲ್ಲಿ ಉತ್ತಮ ಲುಕ್ ಮತ್ತು ಪ್ರದರ್ಶನ ಎರಡೂ ಇದೆ. ತಮ್ಮ ಸ್ಪರ್ಧಿಗಳಿಗಿಂತ ಹೆಚ್ಚು ಬರುವ 4000 mAh ಬ್ಯಾಟರಿ ಹೊಂದಿದೆ. ಕ್ಯಾಮರಾ ಚೆನ್ನಾಗಿದ್ದರೂ ಇತರ ಸ್ಪರ್ಧಿಗಳ ಸಮಕ್ಕಿಲ್ಲ. ಮೊಬೈಲ್ ಫೋಟೋಗ್ರಫಿ ಇಷ್ಟವಿದ್ದವರಿಗೆ ಇದು ಸಂತೃಪ್ತಿ ನೀಡದು.
5. ಲಿಇಕೋಲಿ 1ಎಸ್
ಬೆಲೆ: ರೂ.10,999


ಪ್ರೀಮಿಯಂ ವಿನ್ಯಾಸ ಹೊಂದಿರುವ ಇದು ಬಜೆಟ್ ವಿಭಾಗದಲ್ಲಿರುವ ಕೆಲವೇ ಫೋನ್. ಪೂರ್ಣ ಲೋಹದ ವಿನ್ಯಾಸ ಹೊಂದಿದೆ. ಅಲ್ಟ್ರಾ ಥಿನ್ ಬೇಸಲ್ ಇದೆ. ಕಂಪೆನಿ ಇತ್ತೀಚೆಗೆ ಲಿ ಇಕೋ ಲಿ 2 ಪರಿಚಯಿಸಿದೆ. ಆದರೆ ಇನ್ನೂ ಮಾರಾಟಕ್ಕೆ ಇಟ್ಟಿಲ್ಲ. ಲಿ2 ಜುಲೈನಿಂದ ದೇಶದಲ್ಲಿ ಲಭ್ಯವಿದೆ.

ಕೃಪೆ: www.news18.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X