ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ

ಬೆಂಗಳೂರು, ಜೂ.11: ರಾಜ್ಯದ ಎಲ್ಲ ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಮೈಸೂರು ನಗರ-ಡಾ.ಬಿ.ಎಚ್.ಮಂಜುನಾಥ, ಮೈಸೂರು ಗ್ರಾಮಾಂತರ- ಎಂ.ಶಿವಣ್ಣ(ಕೋಟೆ), ಚಾಮರಾಜನಗರ- ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಂಡ್ಯ-ನಾಗಣ್ಣಗೌಡ, ಹಾಸನ-ಎಚ್.ಯೋಗಾ ರಮೇಶ, ಕೊಡಗು-ಎ.ಕೆ.ಮನು ಮುತ್ತಪ್ಪ, ದಕ್ಷಿಣ ಕನ್ನಡ-ಸಂಜೀವ ಮಠಂದೂರು.
ಉಡುಪಿ-ಮಟ್ಟಾರು ರತ್ನಾಕರ ಹೆಗ್ಗಡೆ, ಚಿಕ್ಕಮಗಳೂರು-ಡಿ.ಎನ್.ಜೀವರಾಜ, ಶಿವಮೊಗ್ಗ-ಎಸ್.ರುದ್ರೇಗೌಡ, ಉತ್ತರ ಕನ್ನಡ-ಕೆ.ಜಿ.ನಾಯ್ಕ ಸಿದ್ದಾಪುರ, ಹಾವೇರಿ-ಶಿವರಾಜ್ ಶರಣಪ್ಪ ಸಜ್ಜನರ್, ಹುಬ್ಬಳ್ಳಿ-ಧಾರವಾಡ-ನಾಗೇಶ್ ಕಲಬುರಗಿ, ಧಾರವಾಡ ಗ್ರಾಮಾಂತರ-ಈರಣ್ಣ ಜಡಿ, ಗದಗ-ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ.
ಬೆಳಗಾವಿ ನಗರ-ಅನಿಲ್ ಬೆನಕೆ, ಬೆಳಗಾವಿ ಗ್ರಾಮಾಂತರ-ಡಾ.ವಿಶ್ವನಾಥ ಈರನಗೌಡ ಪಾಟೀಲ, ಚಿಕ್ಕೋಡಿ-ಶಶಿಕಾಂತ ಅಕ್ಕಪ್ಪ ನಾಯಿಕ, ಬಾಗಲಕೋಟೆ- ಸಿದ್ದು ಸವದಿ, ವಿಜಯಪುರ-ವಿಠಲ ದೋಂಡಿಬ ಕಟಕದೊಂಡ, ಬೀದರ್- ಡಾ.ಶೈಲೇಂದ್ರ ಕಾಶಿನಾಥ ಬೆಲ್ದಾಳೆ, ಕಲಬುರಗಿ ನಗರ-ಬಸವರಾಜ ಗಳಂಗಳಪ್ಪ ಪಾಟೀಲ್, ಕಲಬುರಗಿ ಗ್ರಾಮಾಂತರ-ದೊಡ್ಡಪ್ಪಗೌಡ ಪಾಟೀಲ ನರೀಬೋಳ. ಯಾದಗಿರಿ-ಚಂದ್ರಶೇಖರಗೌಡ ಮಾಗನೂರು, ರಾಯ ಚೂರು- ಶರಣಪ್ಪ ಜಾಡಲದಿನ್ನಿ ಸಿರಿವಾರ, ಕೊಪ್ಪಳ- ವಿರುಪಾಕ್ಷಪ್ಪ ಸಿಂಗನಾಳ, ಬಳ್ಳಾರಿ-ಎಸ್.ಗುರು ಲಿಂಗನಗೌಡ, ದಾವಣಗೆರೆ-ಯಶವಂತರಾವ್ ಜಾಧವ್, ಚಿತ್ರದುರ್ಗ-ಕೆ.ಎಸ್.ನವೀನ್, ತುಮಕೂರು- ಜಿ.ಬಿ.ಜ್ಯೋತಿ ಗಣೇಶ್, ರಾಮನಗರ-ದೇವರಾಜ್ ಹುಳವಾಡಿ.
ಬೆಂಗಳೂರು ಗ್ರಾಮಾಂತರ-ಕೆ.ನಾಗೇಶ್, ಚಿಕ್ಕಬಳ್ಳಾಪುರ- ಡಾ.ಜಿ.ವಿ.ಮಂಜುನಾಥ, ಕೋಲಾರ-ಬಿ.ಪಿ.ವೆಂಕಟ ಮುನಿಯಪ್ಪ, ಬೆಂಗಳೂರು ನಗರ ಜಿಲ್ಲೆ-ಎಸ್.ಮುನಿ ರಾಜು ಹಾಗೂ ಬೆಂಗಳೂರು ನಗರ-ಪಿ.ಎನ್.ಸದಾಶಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.





