ಭಟ್ಕಳ: ರಾಬಿತಾಕ್ಲಿನಿಕ್ ನಲ್ಲಿ ನೂತನ ಸ್ತ್ರೀರೋಗ ತಜ್ಞೆ ನೇಮಕ
ಭಟ್ಕಳ,ಜೂ.12 : ಭಟ್ಕಳದ ಜನತೆಗೆ, ಅದರಲ್ಲೂ ಮಹಿಳೆಯರಿಗೆ ಶುಭಸುದ್ದಿ ಬಂದಿದೆ.ಅದೇನೆಂದರೆ ನವಾಯತ್‌ಕಾಲೋನಿಯಲ್ಲಿರುವರಾಬಿತಾಕಾಂಪ್ಲೆಕ್ಸ್ ನಲ್ಲಿರುವರಾಬಿತಾಕ್ಲಿನಿಕ್ ನಲ್ಲಿ ಈಗ ಮಹಿಳಾ ಸ್ತ್ರೀರೋಗ ತಜ್ಞೆ ಲಭ್ಯರಿರುತ್ತಾರೆ. (MBBS, DGO) ರವರು ಪ್ರತಿದಿನ ಸಂಜೆ ನಾಲ್ಕರಿಂದ ಏಳು ಘಂಟೆಯವರೆಗೆ ರೋಗಿಗಳ ಭೇಟಿಗೆ ಲಭ್ಯರಿರುತ್ತಾರೆ.ಇದರಿಂದ ಮಹಿಳೆಯರಿಗೆ ತಮ್ಮ ವೈಯಕ್ತಿಕ ತೊಂದರೆಗಳನ್ನು ಹೇಳಿಕೊಳ್ಳಲು ಮತ್ತು ಅಪ್ತ ಸಮಾಲೋಚನೆ ಪಡೆಯಲು ಸಾಧ್ಯವಾಗಲಿದೆ.ರಮಝಾನ್ ತಿಂಗಳಲ್ಲಿ ಭೇಟಿಯ ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಮುಹಿಯುದ್ದೀನ್‌ರುಕ್ನುದ್ದೀನ್‌ರವರು ಈ ವಿವರಗಳನ್ನು ನೀಡಿದ್ದು ಭಟ್ಕಳ ಹಾಗೂ ಸುತ್ತಮುತ್ತಲ ಪ್ರದೇಶದಜನರು ಹೆಚ್ಚು ಹೆಚ್ಚಾಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.
Next Story





