ವಿಧಾನಪರಿಷತ್ ಚುನಾವಣೆ: ಬಸವರಾಜ ಹೊರಟ್ಟಿಗೆ ಜಯ

ಹೊಸದಿಲ್ಲಿ, ಜೂ. 13: ಪಶ್ಚಿಮ ಶಿಕ್ಷಕರ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಸತತ ಏಳನೆ ಬಾರಿ ಜಯ ಗಳಿಸಿದ್ದಾರೆ.
7,480 ಮತಗಳನ್ನು ಗಳಿಸಿದ ಹೊರಟ್ಟಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಹೊರಟ್ಟಿ ಅವರು ತಮ್ಮ ಎದುರಾಳಿ ಬಿಜೆಪಿಯ ಪ್ರೊ.ಮಾ.ನಾಗರಾಜ (4371) ವಿರುದ್ಧ 3109 ಅಂತರದಲ್ಲಿ ಜಯ ಗಳಿಸಿದ್ದಾರೆ.
Next Story





