ವರ್ಲ್ಡ್ ಟೂರ್ ಮಾಡುತ್ತಿರುವ ಕೋಳಿ !
ಫ್ರಾನ್ಸ್‌ನ 24 ವರ್ಷದ ಗುಯಿರೆಕ್ ಸೌದೀ ಮತ್ತು ಹೇಂಟೆ ಮೋನಿಕ್ ಎರಡು ವರ್ಷಗಳಿಂದ ಹಡಗಿನಲ್ಲಿ ವಿಶ್ವಪರ್ಯಟನೆಯಲ್ಲಿದ್ದಾರೆ. ಈ ಅವಧಿಯಲ್ಲಿ ಈ ಎರಡು ಜೀವಿಗಳು ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡಿವೆ. ಸೌದೀ ದೋಣಿಯಲ್ಲಿ ಕಠಿಣ ಪರಿಶ್ರಮ ಪಟ್ಟರೆ, ಹೇಂಟೆಯು ಹೆಚ್ಚಾಗಿ ಹಡಗಿನಲ್ಲಿ ನಿಂತು ಕಡಲಿನ ಸೌಂದರ್ಯವನ್ನು ನೋಡುತ್ತಿರುತ್ತದೆ.
Courtesy : bbc.com
Next Story





