ಎರಡನೆ ಏಕದಿನ ಪಂದ್ಯ; ಝಿಂಬಾಬ್ವೆ 34.3 ಓವರ್‌ಗಳಲ್ಲಿ ಆಲೌಟ್ 126

ಹರಾರೆ, ಜೂ.13: ಝಿಂಬಾಬ್ವೆ ತಂಡ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 34.3ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟಾಗಿದೆ.
ಝಿಂಬಾಬ್ವೆ ಪರ ವುಸಿ ಸಿಬಾಂದ 53 ರನ್, ಚಿಬಾಭ 21 ರನ್ ಮತ್ತು ಸಿಕಂದರ‍್ ರಝಾ 16 ರನ್ ಗಳಿಸಿದರು.
ಭಾರತದ ಪರ ಚಾಹಲ್ 25ಕ್ಕೆ 3, ಸ್ರಾನ್ 17ಕ್ಕೆ 2, ಕುಲಕರ್ಣಿ 31ಕ್ಕೆ 2, ಜಸ್ ಪ್ರೀತ್ ಬುಮ್ರಾ 27ಕ್ಕೆ 1ಮತ್ತು ಅಕ್ಷರ್ ಪಟೇಲ್ 22ಕ್ಕೆ 1 ವಿಕೆಟ್ ಪಡೆದರು.
Next Story





