Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ

ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ

ಟಿಕೆಟ್ ರದ್ದು, ಬ್ಯಾಗೇಜ್ ದರಗಳಲ್ಲಿ ಇನ್ನು ಜೇಬಿಗೆ ಕತ್ತರಿ ಇಲ್ಲ

ವಾರ್ತಾಭಾರತಿವಾರ್ತಾಭಾರತಿ13 Jun 2016 4:59 PM IST
share
ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ

ಸರ್ಕಾರವು ವೈಮಾನಿಕ ಪ್ರಯಾಣದ ಟಿಕೆಟ್ ರದ್ದತಿ ಶುಲ್ಕ, ವಿಮಾನ ಪ್ರಯಾಣವನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಬೇಕಾದಾಗ ನೀಡುವ ಪರಿಹಾರ ಮತ್ತು ಹೆಚ್ಚುವರಿ ಬ್ಯಾಗೇಜ್‌ಗೆ ನೀಡುವ ಶುಲ್ಕದ ಮೇಲೆ ನಿಗಾ (ಕ್ಯಾಪ್) ಇಡುವ ಪ್ರಸ್ತಾಪವನ್ನು ಪರಿಶೀಲಿಸುತ್ತಿರುವ ಕಾರಣ ವಿಮಾನಯಾನಿಳಿಗೆ ಖುಷಿಪಡುವ ಅವಕಾಶ ಸಿಗಲಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಹಲವು ಪ್ರಯಾಣಿಕರಿಗಿ ಕೇಂದ್ರಿತ ಕ್ರಮಗಳ ಸಲಹೆ ನೀಡಿದೆ. ವಿಮಾನ ರದ್ದು ಮಾಡಿದ ಪಕ್ಷದಲ್ಲಿ ವಿಮಾನಯಾನ ಸಂಸ್ಥೆಗಳು ಎಲ್ಲಾ ಶಾಸನೋಕ್ತ ತೆರಿಗೆಗಳನ್ನು ರಿಫಂಡ್ (ಮರುಪಾವತಿ) ಮಾಡಬೇಕಿದೆ. ಯಾವುದೇ ಸ್ಥಿತಿಯಲ್ಲೂ ರದ್ದತಿ ಶುಲ್ಕಗಳು ಮೂಲ ದರಕ್ಕಿಂತ (ಬೇಸಿಕ್ ಫೇರ್) ಹೆಚ್ಚಾಗಿರಬಾರದು ಮತ್ತು ಮರುಪಾವತಿಗೆ ಸಂಸ್ಥೆಗಳು ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ಹೇಳಿದೆ.
ವಿಮಾನ ರದ್ದತಿಯನ್ನು ಪ್ರಯಾಣದ 24 ಗಂಟೆಗಳೊಳಗೆ ಸೂಚನೆ ನೀಡಿದಲ್ಲಿ ಪರಿಹಾರದ ಮೊತ್ತವನ್ನು ರು. 10,000ದವರೆಗೆ ಏರಿಸಲಾಗಿದೆ. ಇದಲ್ಲದೆ, ಮರುಪಾವತಿಗಳು ಎಲ್ಲಾ ದರಗಳ ಮೇಲೂ, ಪ್ರಾಯೋಜಿತ ಮತ್ತು ವಿಶೇಷ ದರ ಸೇರಿದಂತೆ ಅನ್ವಯಿಸಲಿದೆ. ಈ ಮರುಪಾವತಿಯನ್ನು ನಗದಾಗಿ ಪಡೆಯಬೇಕೆ ಅಥವಾ ಕ್ರೆಡಿಟ್ ಆಗಿ ಪಡೆದುಕೊಳ್ಳಬೇಕೆ ಎಂದು ಪ್ರಯಾಣಿಕನೇ ನಿರ್ಧರಿಸುತ್ತಾನೆ.
ಚೆಕ್ ಇನ್ ಮಾಡಿದ ಬ್ಯಾಗೇಜುಗಳಲ್ಲಿ ಹೆಚ್ಚುವರಿ ಇದ್ದಾಗ 15 ಕೇಜಿಯಿಂದ 20 ಕೇಜಿ ತೆಗೆದುಕೊಂಡು ಹೋದಾಗ ವೈಮಾನಿಕ ಸಂಸ್ಥೆಗಳು ಪ್ರತೀ ಕೇಜಿಗೆ ರು.100 ದರ ವಿಧಿಸಬಹುದು. ಪ್ರಸ್ತುತ 15 ಕೇಜಿ ಮಿತಿಯ ಮೇಲೆ ಪ್ರತೀ ಕೇಜಿಗೆ ವಿಧಿಸುವ ದರ ರು. 300 ಇದೆ. ಕೇವಲ ಏರ್ ಇಂಡಿಯಾ 23 ಕೇಜಿವರೆಗೆ ಉಚಿತ ಬ್ಯಾಗೇಜ್ ಅವಕಾಶ ಕೊಟ್ಟಿದೆ. ಮುಖ್ಯವಾಗಿ ಓವರ್ ಬುಕಿಂಗ್ ಕಾರಣ ಬೋರ್ಡಿಂಗ್ ನಿರಾಕರಿಸಿದರೆ ಪರಿಹಾರವಾಗಿ ರು. 20,000ವನ್ನು ಕೆಲವು ಸಂದರ್ಭಗಳಲ್ಲಿ ಕೊಡಬೇಕಾಗಿ ಬರಬಹುದು. ಅಲ್ಲದೆ ಕಡಿಮೆ ಸಂಚಾರದ ಮೂಲಕ ಪ್ರಯಾಣಿಕರಿಗೆ ನೆರವಾಗಲು ಸಚಿವಾಲಯ ಪ್ರಸ್ತಾಪ ಮುಂದಿಟ್ಟಿದೆ. ಪ್ರಯಾಣಿಕರ ದೂರುಗಳನ್ನು ಆಲಿಸಿದ ಮೇಲೆ ಮತ್ತು ವಿಷಯಗಳು ಸೂಕ್ತ ಸಮಯದೊಳಗೆ ಪರಿಹಾರವಾಗದೆ ಇರುವುದು ಕಂಡು ಈ ಪ್ರಸ್ತಾಪಗಳನ್ನು ಮುಂದಿಡಲಾಗಿದೆ ಎಂದು ನಾಗರಿಕ ವಾಯುಯಾನ ಸಚಿವರಾದ ಅಶೋಕ್ ಗಜಪತಿ ರಾಜು ಅವರು ಹೇಳಿದ್ದಾರೆ.
ಹೊಸ ಕ್ರಮಗಳನ್ನು ಮುಂದಿಡಲು ಡಿಜಿಸಿಎ ಮೂರು ನಾಗರಿಕ ವಾಯುಯಾನ ಅಗತ್ಯಗಳು ಮತ್ತು ಏರ್ ಟ್ರಾನ್ಸಪೋರ್ಟ್ ಸರ್ಕ್ಯುಲರ್‌ಗೆ ಮೂರು ಬದಲಾವಣೆಗಳನ್ನು ಸೂಚಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಅವುಗಳನ್ನು ಸಾರ್ವಜನಿಕರ ಅಹವಾಲಿಗಾಗಿ ಮುಂದಿಡಲಾಗುವುದು.
ಜನವರಿ-ಮಾರ್ಚ್ ಅವಧಿಯಲ್ಲಿ 10 ಭಾರತೀಯ ವಿಮಾನ ಸಂಸ್ಥೆಗಳ 18,512 ವಿಮಾನಗಳು ವಿಳಂಬವಾಗಿವೆ. ಇದರಲ್ಲಿ ಅಗ್ಗದ ವಿಮಾನ ಇಂಡಿಗೋ ಒಂದರಲ್ಲೇ 5,426 ವಿಮಾನಗಳು ವಿಳಂಬವಾಗಿವೆ. ನಂತರದ ಸ್ಥಾನದಲ್ಲಿ ಜೆಟ್ ಏರ್ ವೇಸ್ ನ 5,040 ವಿಮಾನಗಳು ವಿಳಂಬಗೊಂಡಿವೆ. ರಾಷ್ಟ್ರೀಯ ವೈಮಾನಿಕ ಸಂಸ್ಥೆಯಾದ ಏರ್ ಇಂಡಿಯಾದ 3,111 ವಿಮಾನಗಳು ವಿಳಂಬಗೊಂಡಿವೆ. ಕಡಿಮೆ ವೆಚ್ಚದ ದೇಶಿ ವಿಮಾನ ಸಂಸ್ಥೆ ಸ್ಪೈಸ್ ಜೆಟ್‌ನ 2,205 ವಿಮಾನಗಳು ವಿಳಂಬವಾಗಿವೆ.

ಕೃಪೆ:www.hindustantimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X