Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇಬ್ಬರು ಪುರುಷರು ಚುಂಬಿಸುತ್ತಿದ್ದುದನ್ನು...

ಇಬ್ಬರು ಪುರುಷರು ಚುಂಬಿಸುತ್ತಿದ್ದುದನ್ನು ನೋಡಿ ಆಕ್ರೋಶಗೊಂಡಿದ್ದ: ತಂದೆ

ವಾರ್ತಾಭಾರತಿವಾರ್ತಾಭಾರತಿ13 Jun 2016 8:23 PM IST
share
ಇಬ್ಬರು ಪುರುಷರು ಚುಂಬಿಸುತ್ತಿದ್ದುದನ್ನು ನೋಡಿ ಆಕ್ರೋಶಗೊಂಡಿದ್ದ: ತಂದೆ

ನ್ಯೂಯಾರ್ಕ್, ಜೂ. 13: ಒರ್ಲಾಂಡೊದ ನೈಟ್‌ಕ್ಲಬ್‌ನಲ್ಲಿ ನರಮೇಧ ನಡೆಸಿದ ದುಷ್ಕರ್ಮಿ ಉಮರ್ ಮತೀನ್, ಇತ್ತೀಚೆಗೆ ಮಯಾಮಿಯಲ್ಲಿ ಇಬ್ಬರು ಪುರುಷರು ಪರಸ್ಪರ ಚುಂಬಿಸುತ್ತಿದ್ದುದನ್ನು ನೋಡಿ ಆಕ್ರೋಶಗೊಂಡಿದ್ದನು ಎನ್ನಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಹತ್ಯಾಕಾಂಡವನ್ನು ದೇಶಿ ಭಯೋತ್ಪಾದನೆ ಎಂಬುದಾಗಿ ಕಾನೂನು ಅನುಷ್ಠಾನ ಅಧಿಕಾರಿಗಳು ಈಗಾಗಲೇ ಬಣ್ಣಿಸಿದ್ದಾರೆ. ದಾಳಿ ಆರಂಭಿಸಿದ ಬಳಿಕ 911 ಸಂಖ್ಯೆಗೆ ಕರೆ ಮಾಡಿದ ಮತೀನ್, ಐಸಿಸ್ ಭಯೋತ್ಪಾದಕ ಸಂಘಟನೆಗೆ ತನ್ನ ನಿಷ್ಠೆಯನ್ನು ಘೋಷಿಸಿದ್ದನು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಆದಾಗ್ಯೂ, ತನ್ನ ಮಗನ ಕೃತ್ಯಕ್ಕೆ ತಂದೆ ಸಿದ್ದೀಕ್ ಮತೀನ್ ಬೇರೆಯದೇ ಆದ ಕಾರಣವನ್ನು ನೀಡುತ್ತಾರೆ.

‘‘ಇತ್ತೀಚೆಗೆ ಮಯಾಮಿಯಲ್ಲಿ ಇಬ್ಬರು ಪುರುಷರು ಪರಸ್ಪರ ಚುಂಬಿಸುತ್ತಿದ್ದುದನ್ನು ನನ್ನ ಮಗ ನೋಡಿದ್ದನು. ಹಾಗು ತನ್ನ ಮೂರು ವರ್ಷದ ಮಗನೂ ಅದನ್ನು ನೋಡಿದುದರಿಂದ ಆಕ್ರೋಶಗೊಂಡಿದ್ದನು’’ ಎಂದು ಸಿದ್ದೀಕ್ ಎನ್‌ಬಿಸಿ ನ್ಯೂಸ್‌ಗೆ ಹೇಳಿದರು.

ಹತ್ಯಾಕಾಂಡಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಿದ ಅವರು, ತನ್ನ ಮಗನ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿದರು.

ಒರ್ಲಾಂಡೊ ನೈಟ್ ಕ್ಲಬ್‌ನಲ್ಲಿ ಹತ್ಯಾಕಾಂಡ ನಡೆಸಿದ ಉಮರ್ ಮತೀನ್ ಹಿಂಸಾ ಮನೋಭಾವ ಹೊಂದಿದ್ದನು, ಮಾನಸಿಕವಾಗಿ ಅಸ್ಥಿರನಾಗಿದ್ದನು ಹಾಗೂ ತನಗೆ ಹೊಡೆಯುತ್ತಿದ್ದನು ಎಂದು ಆತನ ಮಾಜಿ ಪತ್ನಿ ಸಿಟೋರ ಯೂಸುಫಿ ಹೇಳಿದ್ದಾರೆ.

ಸುಮಾರು ಎಂಟು ವರ್ಷಗಳ ಹಿಂದೆ ತಾನು ಉಮರ್‌ನನ್ನು ಆನ್‌ಲೈನ್‌ನಲ್ಲಿ ಭೇಟಿಯಾದೆ ಹಾಗೂ ಬಳಿಕ ಫ್ಲೋರಿಡಕ್ಕೆ ಹೋಗಿ ಆತನನ್ನು ಮದುವೆಯಾಗಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಆರಂಭದಲ್ಲಿ ತಮ್ಮ ದಾಂಪತ್ಯ ಚೆನ್ನಾಗಿತ್ತು ಎಂದು ಹೇಳಿದ ಮಾಜಿ ಪತ್ನಿ, ಆದರೆ, ಬಳಿಕ ಆತ ನಿಂದಿಸಲು ಆರಂಭಿಸಿದನು ಎಂದರು.

‘‘ಆತ ನನ್ನನ್ನು ಹೊಡೆಯುತ್ತಿದ್ದನು. ಮನೆಗೆ ಬಂದ ಕೂಡಲೇ, ಬಟ್ಟೆ ಒಣಗಿಲ್ಲ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ಆತ ನನಗೆ ಹೊಡೆಯುತ್ತಿದ್ದನು’’ ಎಂದರು.

ಹೊಣೆ ಹೊತ್ತುಕೊಂಡ ಐಸಿಸ್

ಬೆರೂತ್ (ಲೆಬನಾನ್), ಜೂ. 13: ಒರ್ಲಾಂಡೊ ಹತ್ಯಾಕಾಂಡದ ಹೊಣೆಯನ್ನು ಐಸಿಸ್ ಸೋಮವಾರ ಹೊತ್ತುಕೊಂಡಿದೆ.

‘‘ಅಮೆರಿಕದ ಖಲೀಫಶಾಹಿಯಲ್ಲಿರುವ ನಮ್ಮ ಸೈನಿಕ ಉಮರ್ ಮತೀನ್‌ಗೆ ಫ್ಲೋರಿಡದ ಒರ್ಲಾಂಡೊದಲ್ಲಿರುವ ನೈಟ್‌ಕ್ಲಬ್ ಪ್ರವೇಶಿಸಿ ದಾಳಿ ನಡೆಸಲು ದೇವರು ಅನುಮತಿ ನೀಡಿದರು. ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಸಾವು-ನೋವಿಗೊಳಗಾಗಿದ್ದಾರೆ’’ ಎಂದು ಅಲ್-ಬಯಾನ್ ರೇಡಿಯೊದಲ್ಲಿ ಪ್ರಸಾರಗೊಂಡ ಸುದ್ದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X